ಪೀರಾಮಲ್ ಕ್ಯಾಪಿಟಲ್‌ ಅಂಡ್ ಹೌಸಿಂಗ್ ಫೈನಾನ್ಸ್‌ ಲಿ. (ಪೀರಾಮಲ್ ಫೈನಾನ್ಸ್‌) ನೀಡುತ್ತಿರುವ ವ್ಯಾಪಾರ ಸಾಲ
ಪ್ರಮುಖ ವೈಶಿಷ್ಟ್ಯಗಳು
ಸಾಲದ ಮೊತ್ತ

ರೂ.1 ಲಕ್ಷ - 10 ಲಕ್ಷ

ರವರೆಗೆ ಸಾಲದ ಅವಧಿ

60 ತಿಂಗಳ ವರೆಗೆ

ಬಡ್ಡಿ ದರಗಳು ರಿಂದ ಪ್ರಾರಂಭವಾಗುತ್ತವೆ.

17.00% ವಾರ್ಷಿಕ

ಸವಿವರ ಫೀಸ್ ಹಾಗೂ ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿಇಲ್ಲಿ ಕ್ಲಿಕ್ ಮಾಡಿ *T&C ಅನ್ವಯಿಸುತ್ತದೆ

ಯಾರು ಅರ್ಜಿ ಮಾಡಬಹುದು ?

ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.

ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
  • ಕಂತಿನ ಕ್ಯಾಲ್ಕುಲೇಟರ್

  • ಅರ್ಹತೆಯ ಕ್ಯಾಲ್ಕುಲೇಟರ್

  • ಅರ್ಹತೆಯ ಕ್ಯಾಲ್ಕುಲೇಟರ್

1 ಲಕ್ಷ2 ಕೋಟಿ
ವರ್ಷ
1 ವ4 ವ
%
17%24%
ನಿಮ್ಮ ವ್ಯಾಪಾರ ಸಾಲದ ಕಂತು
ಮೂಲ ಮೊಬಲಗು
ರೂ0
ಬಡ್ಡಿಯ ಮೊಬಲಗು
ರೂ0

ಬೇಕಾಗುವ ದಾಖಲೆಗಳು

ವ್ಯಾಪಾರ ಸಾಲಕ್ಕಾಗಿ, ಅರ್ಜಿದಾರರ ವೃತ್ತಿ/ಉದ್ಯೋಗವನ್ನು ಆಧರಿಸಿ ನಮಗೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ.

ಕೆವೈಸಿ ದಾಖಲೆಗಳು

ಪರಿಚಯ ಮತ್ತು ವಿಳಾಸದ ಪುರಾವೆ

ಆದಾಯದ ದಾಖಲೆಗಳು

ಆದಾಯದ ಪುರಾವೆ

ಸಹ-ಅರ್ಜಿದಾರರು

ಪಾಸ್‌ಪೋರ್ಟ್ ಗಾತ್ರದ ಫೊಟೊಗ್ರಾಫ್‌ಗಳು

whatsapp

ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ

ನ್ಮ್ಮ ಸ್ಂತೃಪತ ಗಾಿಹಕರನ

ನಾವು ಆರ್ಥಿಕ ಪರಿಯೋಜನೆಯ ಉದ್ಯೋಗದಲ್ಲಿದ್ದೇವೆ, ಆದರೆ ನನ್ನ ಆಸ್ತಿಯ ಬಗ್ಗೆ ನಾನು ಅಂತಿಮ ನಿರ್ಣಯ ತಳೆಯುವಾಗಲೇ ನನಗೆ ಸಾಲ ಬೇಕಾಗುತ್ತದೆ. ಆಗಲೇ ನಾನು ಪೀರಾಮಲ್ ಫೈನಾನ್ಸ್‌ ನನಗಿರುವ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡೆ. ಅವರು ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾರೆ ಮತ್ತು ವ್ಯಾಪಾರ ಸಾಲ ಪಡೆಯುವ ಪ್ರತಿ ಹಂತದಲ್ಲೂ ನನಗೆ ಸಹಾಯಕ್ಕೊದಗಿದ್ದಾರೆ.

ನಿರ್ಮಲ್ ದಂಡ್
ಫೈನಾನ್ಶಿಯಲ್‌ ಪ್ಲಾನರ್

ಪೀರಾಮಲ್ ಫೈನಾನ್ಸ್‌ನಿಂದ ವ್ಯಾಪಾರ ಸಾಲ ಪಡೆಯುವುದರ ಲಾಭಗಳು

ಪೀರಾಮಲ್ ಫೈನಾನ್ಸ್‌ನ ವ್ಯಾಪಾರ ಸಾಲಗಳು ನಿಮ್ಮ ವ್ಯಾಪಾರದ ಪುನುರುತ್ಥಾನ ಯೋಜನೆಗಳಿಗಾಗಿ ಮತ್ತು ಪೈಪೋಟಿಯ ಈ ವ್ಯಾಪಾರ ಜಗತ್ತಿನಲ್ಲಿ ಯಶಸ್ಸಿನ ಪಥದಲ್ಲಿ ನಿಮ್ಮ ಉದ್ಯೋಗವನ್ನಿರಿಸುವ ನೀತಿಗಾಗಿ ನಿಮ್ಮ ಸಹಾಯಕ್ಕೊದಗುತ್ತದೆ. ನಮ್ಮಿಂದ ವ್ಯಾಪಾರ ಸಾಲ ಪಡೆದಾಗ ದೊರಕುವ ಹಲವಾರು ಲಾಭಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ :

ಸುವ್ಯವಸ್ಥಿತಗೊಳಿಸಲಾದ ನಗದು ಲಭ್ಯತೆ
ಪೀರಾಮಲ್ ಫೈನಾನ್ಸ್‌ನ ವ್ಯಾಪಾರ ಸಾಲಗಳು ಅವಕಾಶಗಳ ಮಹಾದ್ವಾರವನ್ನೇ ನಿಮ್ಮೆದುರು ತೆರೆದಿರಿಸುತ್ತದೆ. ಆಮೇಲೆ ನಿಮ್ಮ ವ್ಯಾಪಾರದ ನಗದು ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸಲು ನಿಮ್ಮಲ್ಲಿ ಸಾಕಷ್ಟು ಸಮಯ ಹಾಗೂ ಧನ ಬಲವಿರುತ್ತದೆ.

ನಿಮ್ಮ ಲಾಭಾಂಶದಲ್ಲಿ ತೂತು ಕೊರೆಯುವ ಅಗತ್ಯವಿಲ್ಲದೆ, ಕಂತುಗಳಲ್ಲಿ ಮರುಪಾವತಿ ಮಾಡಲಾಗುವ ಅನುಕೂಲತೆಯ ಈ ವಿನಿಯೋಜನೆಯಿಂದ, ನಮ್ಮ ವ್ಯಾಪಾರ ಸಾಲಗಳು ಫರ್ಮ್‌ ಕ್ಯಾಪಿಟಲ್‌ ಫಂಡ ಮತ್ತು ಬಿಸ್‌ನೆಸ್ ಫಂಡ್‌ನ ನಡುವೆ ಸಂತುಲನೆಯನ್ನು ಉಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ.
ತ್ವರಿತ ಪ್ರಕ್ರಿಯೆ
ತ್ವರಿತ ಪ್ರಕ್ರಿಯೆ ಅಂದರೆ ನಿಮ್ಮ ಉದ್ಯಮಕ್ಕಾಗಿ ತ್ವರಿತ ಸಾಲ. ಅಂದರೆ ಲಭ್ಯವಾದಾಗಲೆಲ್ಲಾ, ಪ್ರತಿಯೊಂದು ವ್ಯಾಪಾರದ ಅವಕಾಶದ ಸದುಪಯೋಗ ಮಾಡಿಕೊಳ್ಳಲು ನಿಮಗೆ ದೊರಕುವ ಕ್ಷಮತೆ. ವ್ಯಾಪಾರ ಸಾಲ ತ್ವರಿತವಾಗಿ ದೊರಕುವುದರಿಂದ ನೀವು ನಿಮ್ಮ ಕಾರ್ಯಾಚರಣೆಗೆ ಗತಿ ನೀಡಬಲ್ಲಿರಿ, ಮಾರಾಟ ವ್ಯವಸ್ಥೆಯನ್ನು ವಿಸ್ತರಿಸಬಲ್ಲಿರಿ ಮತ್ತು ಕ್ರಮೇಣವಾಗಿ ನಿಮ್ಮ ಲಾಭಾಂಶನ್ನು ಬಹು ಪಾಲು ಹೆಚ್ಚಿಸಬಲ್ಲಿರಿ.
ನಿಮ್ಮ ಸಾಲದ ಅಂಕವನ್ನು ಸುಧಾರಿಸಿರಿ
ಸಾಲದ ಖಾತೆಗಳನ್ನು ನಾವು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡುತ್ತೇವೆ. ಇದರಿಂದ ನಿಮ್ಮ ವ್ಯಾಪಾರದ ಸಾಲ ಅಂಕಕ್ಕೆ ಚೈತನ್ಯ ದೊರಕುತ್ತದೆ. ಅನಿಶ್ಚಿತ ಮಾರುಕಟ್ಟೆಯ ಪರಿಸ್ಥಿತಿಯು ಇತ್ತೀಚೆ ನಿಮ್ಮ ವ್ಯಾಪಾರದ ಮೇಲೆ ಪ್ರಭಾವ ಬೀರಿದ್ದರೆ, ಪರಿಸ್ಥಿತಿಯನ್ನು ಸರಿದಾರಿಗೆ ತರಲು ಇದೇ ತಕ್ಕ ಸಮಯ.
ವಿಭಿನ್ನ ಗ್ರಾಹಕರಿಗಾಗಿ ಸಾಲಗಳು
ಈ ಸಾಲವು ಯಾವುದೇ ಒಂದು ಪಂಗಡ ಅಥವಾ ವೃತ್ತಿಪರರಿಗಾಗಿ ಸೀಮಿತವಲ್ಲ. ನೀವು ಸ್ವ-ಉದ್ಯೋಗಿಯಾಗಿ ವೃತ್ತಿಪರರಾಗಿರಲಿ ಅಥವಾ ಭವಿಷ್ಯದ ಉದ್ಯೋಗ ಮಹಾರಥಿಯಾಗಿರಲಿ ಅಥವಾ ಸ್ವ-ಉದ್ಯೋಗಿ ವೃತ್ತಿಪರರಲ್ಲದವರೇ ಇರಲಿ, ಯಾವುದೇ ರಗಳೆ ಇಲ್ಲದೆ ಪ್ರತಿಯೊಬ್ಬರೂ ಹೊಸ ವ್ಯಾಪಾರಕ್ಕಾಗಿ ಸಾಲವನ್ನು ಪಡೆಯಬಹುದು. ನಿಮ್ಮಲ್ಲಿ ಕನಿಷ್ಠ 4 ವರ್ಷಗಳ ವ್ಯಾಪಾರ ಅನುಭವವಿದ್ದಲ್ಲಿ ಹೊಸ ವ್ಯಾಪಾರ ಆರಂಭಿಸಲು ವ್ಯಾಪಾರ ಸಾಲಕ್ಕಾಾಗಿ ನೀವು ಅರ್ಜಿ ಸಲ್ಲಿಸಬಹುದು.
ರಗಳೆ-ರಹಿತ ವ್ಯಾಪಾರ ಸಾಲ
ಪೀರಾಮಲ್ ಫೈನಾನ್ಸ್‌ನಲ್ಲಿ, ನಾವು ಅರ್ಜಿಯ ತ್ವರಿತ ಹಾಗೂ ಸುಲಭ ಪ್ರಕ್ರಿಯೆಯ ಗಾರಂಟಿ ನೀಡುತ್ತೇವೆ. ಆದ್ದರಿಂದ ನೀವು ನಿಯಮ ಹಾಗೂ ಷರತ್ತುಗಳನ್ನು ಅರ್ಥ ಮಾಡಿಕೊಳ್ಳಲೆಂದೇ ಈ ಆಫೀಸಿನಿಂದ ಆ ಆಫೀಸಿಗೆ ಓಡಾಡಬೇಕಾಗಿಲ್ಲ. ನಾವು ಆನ್‌ಲೈನ್ ವ್ಯಾಪಾರ ಸಾಲವನ್ನು ಒದಗಿಸುತ್ತೇವೆ. ಒಂದೇ ಒಂದು ದಿನ ರಜೆ ಮಾಡದೇ ನೀವು ಇಡೀ ಸಾಲದ ಪ್ರಕ್ರಿಯೆಯನ್ನು ಮುಗಿಸಬಹುದು. ತರಬೇತಿ ಪಡೆದಿರುವ ವೃತ್ತಿಪರ ಕರ್ಮಚಾರಿಗಳ ನಮ್ಮ ಟೀಮ್ ನಿಮ್ಮ ಮನೆ ಬಾಗಿಲಲ್ಲೇ ಸಹಾಯಕ್ಕೊದಗುತ್ತದೆ ಮತ್ತು ಪ್ರತಿ ಹೆಜ್ಜೆಯಲ್ಲೂ, ಸತತವಾಗಿ ನಿಮ್ಮ ಬೆಂಬಲಕ್ಕಿರುತ್ತದೆ. ಆದ್ದರಿಂದ ಯೋಜಿಸಿರಿ, ಅರ್ಜಿ ಮಾಡಿರಿ ಮತ್ತು ನಿಶ್ಚಿಂತರಾಗಿ ಇರಿ, ನಾವೇ ನಮ್ಮನ್ನು ಸಂಪರ್ಕಿಸುತ್ತೇವೆ.
ಗರಿಷ್ಠ ಸಾಧ್ಯವಾದಷ್ಟು ಲಾಭ ಪಡೆಯಿರಿ
ಪೀರಾಮಲ್ ಫೈನಾನ್ಸ್‌ ಒದಗಿಸುತ್ತದೆ ಕನಿಷ್ಠ ಔಪಚಾರಿಕತೆ ಮತ್ತು ಅರ್ಹತೆಯೊಂದಿಗೆ ಸಾಧ್ಯವಾದಷ್ಟು ಗರಿಷ್ಠ ಲಾಭ. ನಿಮಗಾಗಿ ನಾವು ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸರಳಗೊಳಿಸಲು ಪ್ರಯತ್ನಿಸಿದ್ದೇವೆ. ನಿಮ್ಮ ವ್ಯಾಪಾರಕ್ಕಾಾಗಿ ನಿಮಗೆ ಅಗತ್ಯವಿರುವ ಸಾಲದ ಮೊಬಲಗು ದೊರಕಬೇಕೆಂಬುದೇ ನಮ್ಮ ಧ್ಯೇಯ.
ನಿಮ್ಮ ಆರಾಮವೇ ನಮ್ಮ ಆದ್ಯತೆ!
ನಿಮಗಾಗಿ ಲಾಭದಾಯಕ ಸಾಲದ ಡೀಲ್‌ಗಳನ್ನು ನಾವು ನಿರ್ಮಿಸುವುದಷ್ಟೇ ಅಲ್ಲ, ನಿಮ್ಮ ಸಮಯ ಹಾಗೂ ಆರಾಮದ ಕಾಳಜಿಯನ್ನೂ ನಾವು ಪಾಡುತ್ತೇವೆ. ಆದ್ದರಿಂದಲೇ ನಮ್ಮ ಯಾವ ಗ್ರಾಹಕರೂ ಸ್ವತಃ ಬಂದು ಭೇಟಿಯಾಗುವ ಅಗತ್ಯವೇ ಇಲ್ಲದಂತೆ ನಾವು ವ್ಯವಸ್ಥೆ ಮಾಡಿದ್ದೇವೆ. ನಾವು ನಿಮ್ಮ ಮನೆ ಬಾಗಿಲಲ್ಲಿ ಸೇವೆ ನೀಡಲು ಸಿದ್ಧರಿದ್ದೇವೆ. ನೀವು ಕೆಲಸದಿಂದ ರಜೆ ಪಡೆಯಬೇಕಾಗದೇ, ನಿಮ್ಮ ಕೆಲಸದ ಸ್ಥಳದಲ್ಲಿ ಅಥವಾ ಅಗತ್ಯದ ಮನೆಗೆಲಸ ಬಿಟ್ಟು ಬರಲಾಗದಾಗ ಮನೆಯಲ್ಲೇ ಬಂದು ಅರ್ಜಿಯ ಪ್ರಕ್ರಿಯೆಯನ್ನು ಮುಗಿಸಿ ನಿಮ್ಮ ಬಹುಮೂಲ್ಯ ಸಮಯವನ್ನು ನಾವು ಉಳಿಸುತ್ತೇವೆ.

ಇನ್ನೂ ಕೆಲವು ಗೃಹ ಸಾಲ ಉತ್ಪನ್ನಗಳು

ಆಸ್ತಿಯ ವಿರುದ್ಧ ಸಾಲ
ನಿಮ್ಮ ವ್ಯಾಪಾರ ವೃದ್ಧಿಸುತ್ತಲಿದ್ದು ಚಲಾವಣೆಯಲ್ಲಿರುವ ನಗದಿನ ಕೊರತೆ ಬಂದಾಗ, ನೀವು ನಮ್ಮಿಂದ ಆಸ್ತಿಯ ವಿರುದ್ಧ ಸಾಲ ಪಡೆದು ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು

ಪ್ರಮುಖ ವೈಶಿಷ್ಟ್ಯಗಳು
ಕಾರ್ಯಕಾರಿ ಮೂಲಧನ ಸಂರಕ್ಷಿತ ವ್ಯಾಪಾರ ಸಾಲ
ಹಣದ ಕೊರತೆ ವ್ಯಾಪಾರದ ಯಶಸ್ಸಿಗೆ ಅಡ್ಡಿಯಾಗಲು ಬಿಡದಿರಿ. ಮನೆ ಇತ್ಯಾದಿ ನಿಮ್ಮ ಅಚರ ಆಸ್ತಿಯ ಉಪಯೋಗ ಮಾಡಿಕೊಳ್ಳಿ.

ಪ್ರಮುಖ ವೈಶಿಷ್ಟ್ಯಗಳು

ಆಗಾಗ ಕೇಳಿಬರುವ ಪ್ರಶ್ನೆಗಳು

ನಾನು ಯಾವಾಗ ವ್ಯಾಪಾರ ಸಾಲವನ್ನು ಪಡೆಯಬೇಕು?
piramal faqs

ಪೀರಾಮಲ್ ಫೈನಾನ್ಸ್‌ನಿಂದ ಯಾರೆಲ್ಲಾ ವ್ಯಾಪಾರ ಸಾಲ ಪಡೆಯಬಹುದು?
piramal faqs

ವ್ಯಾವಾರ ಸಾಲವನ್ನು ನಾನು ಹೇಗೆ ಪಾವತಿ ಮಾಡಲಿ ?
piramal faqs

ವ್ಯಾಪಾರ ಸಾಲಕ್ಕಾಗಿ ನನ್ನಲ್ಲಿರಬೇಕಾದ ಅರ್ಹತೆ ಏನು ?
piramal faqs

ವ್ಯಾಪಾರ ಸಾಲ ಅಂದರೇನು ಮತ್ತು ಅದರ ಉದ್ದೇಶವೇನು ?
piramal faqs

ನೀವೇಕೆ ವ್ಯಾಪಾರ ಸಾಲಕ್ಕಾಗಿ ಅರ್ಜಿ ಮಾಡಬೇಕು ?
piramal faqs

ಪೀರಾಮಲ್ ಫೈನಾನ್ಸ್‌ನಿಂದ ವ್ಯಾಪಾರ ಸಾಲಕ್ಕಾಗಿ ಅರ್ಜಿ ಮಾಡುವುದು ಹೇಗೆ ?
piramal faqs