ರೂ. 25 ಲಕ್ಷ
15 ವರ್ಷಗಳ
12.50% ವಾರ್ಷಿಕ
ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ
ಸಾಮಾನ್ಯವಾಗಿ ಯಾವುದೇ ಕಾರ್ಯಶೀಲ ಮೂಲಧನ ವ್ಯಾಪಾರ ಸಾಲದ ಮರುಪಾವತಿಯ ಅವಧಿ 9-12 ತಿಂಗಳ ವರೆಗಿನದ್ದಾಗಿರುತ್ತದೆ.ಆದ್ದರಿಂದ ಸಾಲದ ಅವಧಿ ತುಲನಾತ್ಮಕವಾಗಿ ಸಣ್ಣದಾಗಿರುತ್ತದೆ.
ಈ ಪ್ರಕಾರದ ಸಾಲವನ್ನು ಪಡೆಯುವಾಗ ದೀರ್ಘ ಕಾಲದ ವರೆಗೆ ಕಂತುಗಳನ್ನು ಕಟ್ಟಬೇಕೆಂದು ನೀವು ಚಿಂತಿಸಬೇಕಾಗಿಲ್ಲ. ನಿಮ್ಮದು ಹೊಸ ವ್ಯಾಪಾರವೆಂದಾದರೆ, ಆಕರ್ಷಕ ಬಡ್ಡಿಯ ದರದಲ್ಲಿ ನಾವು ಅಲ್ಪಾವಧಿಯ ಸಾಲವನ್ನು ಸಹರ್ಷ ಒದಗಿಸುತ್ತೇವೆ.
View more
ದುಡಿಯುವ ಬಂಡವಾಳ ಸಾಲದ ಅವಧಿಯು ಸಾಮಾನ್ಯವಾಗಿ ಕಡಿಮ 9 ರಿಂದ 12 ತಿಂಗಳಗಳವರೆಗೆ ಇರುತ್ತದೆ. ಪೀರಾಮಲ್ ಫೈನಾನ್ಸ್ ನಲ್ಲಿ ಪ್ರಕ್ರಿಯೆ ಮತ್ತು ವಿತರಣೆಯನ್ನು ತ್ವರಿತವಾಗಿ ಮಾಡುತ್ತೇವೆ ಯಾಕೆಂದರೆ ನಿಮ್ಮ ಸಮಯ ಅಮೂಲ್ಯವಾದದ್ದು ಮತ್ತು ನೀವು ಖರ್ಚು ಮಾಡುವುದು ನಿಮ್ಮ ವ್ಯವಹಾರವನ್ನು ಬೆಳೆಸುವುದಕ್ಕಾಗಿ ಎಂಬುದು ನಮಗೆ ತಿಳಿದಿದೆ.
ಪೀರಾಮಲ್ ಫೈನಾನ್ಸ್ ದಲ್ಲಿ ನೀವು ದುಡಿಯುವ ಬಂಡವಾಳ ಸಾಲವನ್ನು ಆನ್ ಲೈನ್ ನಲ್ಲಿ ಪಡೆಯಬಹುದು. ಜಟಿಲ ಮುಕ್ತ ಪ್ರಕ್ರಿಯೆಯಿಂದ ಕಡಿಮೆ ಅವಧಿಯಲ್ಲಿ ನೀವು ಹಣ ಪಡೆಯಬಹುದು. ಭಾರತದಲ್ಲಿ ಚಿಲ್ಲರೆ ವ್ಯವಹಾರಗಳು, ಉದ್ಯಮಿಗಳು ಮತ್ತು ಕಂಪನಿಗಳಿಗೆ ನಾವು ನೀಡುವ ಸಣ್ಣ ಪ್ರಮಾಣದ ಸಾಲದ ನೆರವು ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗುವುದು ಯಾಕೆಂದರೆ ಸಾಲದ ಮೊತ್ತವು 25 ಲಕ್ಷ ರೂ. ದಿಂದ ಪ್ರಾರಂಭವಾಗುತ್ತದೆ. ಅತ್ಯಾಧುನಿಕ ಮೂಲಸೌಕರ್ಯ, ಹೊಸ ಯಂತ್ರಗಳು ಅಥವಾ ಡಿಜಿಟಲ್ ರೂಪಾಂತರದಲ್ಲಿ ಹಣವನ್ನು ಹೂಡುವ ಮೂಲಕ ನಿಮ್ಮ ವ್ಯಾಪಾರದಲ್ಲಿ ಸ್ಪರ್ಧಾತ್ಮಕ ಹಂತವನ್ನು ತಲುಪುತ್ತೀರಿ. ಸಮರ್ಪಣಾ ಮನೋಭಾವದ ವ್ಯವಸ್ಥಾಪಕರು ಸಂಪೂರ್ಣ ಪ್ರಕ್ರಿಯೆ ಮೂಲಕ ನಿಮ್ಮ ನೆರವಿಗೆ ಬರುತ್ತಾರೆ. ನಮ್ಮ ಸೇವೆಯನ್ನು ನಿಮ್ಮ ಕಚೇರಿ ಬಾಗಿಲಿಗೆ ನಾವು ತಲುಪಿಸುವುದರಿಂದ ನೀವು ಹೊರಗೆಲ್ಲೂ ಸುತ್ತಬೇಕಾಗಿಲ್ಲ.
ಅಪಾಯದ ಮಟ್ಟ ನಿರ್ಧಾರದಲ್ಲಿ ಸಾಲ ಪಡೆಯುವವರ ಹಣ ಮರು ಸಂದಾಯದ ದಾಖಲೆ ಸೇರಿರುತ್ತದೆ.
ಸೀಜನ್ ಅನುಸಾರ ವ್ಯಾಪಾರದಲ್ಲಿ ಏರಿಳಿತವನ್ನು ಅನುಭವಿಸುವವರು ತಮ್ಮ ಕಡಿಮೆ ವ್ಯಾಪಾರದ ದಿನಗಳಲ್ಲಿ ಕಾರ್ಯಶೀಲ ಮೂಲಧನ ಸಾಲದಿಂದ ಉಪಯುಕ್ತರಾಗುತ್ತಾರೆ.
ಪೀರಾಮಲ್ ಫೈನಾನ್ಸ್‌ನಿಂದ ಕಾರ್ಯಶೀಲ ಮೂಲಧನ ಸಾಲವನ್ನು ಆರಿಸಿಕೊಂಡು ನೀವು ನಿಮ್ಮ ವ್ಯಾಪಾರವನ್ನು ಸದಾ ಕಾಲ ಚೆನ್ನಾಗಿ ನಡೆಸಿಕೊಂಡು ಹೋಗಬಹುದೆಂಬ ಗ್ಯಾರಂಟಿ ಇರುತ್ತದೆ.
ನಿಮ್ಮ ಕಾರ್ಯಶೀಲ ಮೂಲಧನಕ್ಕಾಾಗಿ ನಮ್ಮ ಸುಭದ್ರ ವ್ಯಾಪಾರ ಸಾಲಗಳು ನಿಮ್ಮ ವ್ಯಾಪಾರದಲ್ಲಿ ನೀವು ಮಾಡಬೇಕೆಂದು ಬಯಸಿದ ವಿನಿಯೋಜನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ ಮತ್ತು ವ್ಯಾಪಾರದ ಉನ್ನತಿಯ ಕಾಲದಲ್ಲಿ ಭಾರೀ ಆರ್ಥಿಕ ದಾಯಿತ್ವಗಳನ್ನು ಪೂರೈಸಲು ಕೂಡ ಸಹಾಯ ಮಾಡುತ್ತದೆ.
ನಮ್ಮಿಂದ ನೀವು ಕಾರ್ಯಶೀಲ ಮೂಲಧನವನ್ನು ಏಗೆ ಆಯ್ಕೆ ಮಾಡಬೇಕು ಎಂಬುದರ ಒಂದು ಮೇಲ್ನೋಟ :
ಮನೆಯಲ್ಲಿ/ಆಫೀಸಿನಲ್ಲಿ ಕೂತಲ್ಲಿಂದಲೇ, ನಿಮ್ಮ ಅನುಕೂಲತೆಯ ಅನುಸಾರ ನೀವು ನಮ್ಮ ಕಾರ್ಯಶೀಲ ಮೂಲಧನ ಆನ್ಲೈನ್ ವ್ಯಾಪಾರ ಸಾಲಕ್ಕಾಗಿ ಅರ್ಜಿ ಮಾಡಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವಿತರಿಸಿಕೊಳ್ಳಬಹುದು. ಹೇಗೆ ಮುಂದುವರಿಯಬೇಕೆಂದು ಇಲ್ಲಿ ಕೆಳಗೆ ನೀಡಲಾಗಿದೆ :
ನಾವು ಆರ್ಥಿಕ ಪರಿಯೋಜನೆಯ ಉದ್ಯೋಗದಲ್ಲಿದ್ದೇವೆ, ಆದರೆ ನನ್ನ ಆಸ್ತಿಯ ಬಗ್ಗೆ ನಾನು ಅಂತಿಮ ನಿರ್ಣಯ ತಳೆಯುವಾಗಲೇ ನನಗೆ ಸಾಲ ಬೇಕಾಗಿತ್ತು. ಆಗಲೇ ನಾನು ಪೀರಾಮಲ್ ಫೈನಾನ್ಸ್ ನನಗಿರುವ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡೆ. ಅವರು ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾರೆ ಮತ್ತು ವ್ಯಾಪಾರ ಸಾಲ ಪಡೆಯುವ ಪ್ರತಿ ಹಂತದಲ್ಲೂ ನನಗೆ ಸಹಾಯಕ್ಕೊದಗಿದ್ದಾರೆ.
ನಿರ್ಮಲ್ ದಂಡ್