ಪೀರಾಮಲ್ ಕ್ಯಾಪಿಟಲ್‌ ಅಂಡ್ ಹೌಸಿಂಗ್ ಫೈನಾನ್ಸ್‌ ಲಿ. (ಪೀರಾಮಲ್ ಫೈನಾನ್ಸ್‌) ನೀಡುತ್ತಿರುವ ಗೃಹ ಸಾಲ

ಪ್ರಮುಖ ವೈಶಿಷ್ಟ್ಯಗಳು

ಸಾಲದ ಮೊತ್ತ

ರೂ. 5 ಲಕ್ಷ - 2 ಕೋಟಿಯ ವರೆಗೆ

ರವರೆಗೆ ಸಾಲದ ಅವಧಿ

30 ವರ್ಷಗಳ

ಬಡ್ಡಿ ದರಗಳು ರಿಂದ ಪ್ರಾರಂಭವಾಗುತ್ತವೆ.

9.50%* ವಾರ್ಷಿಕ

ಸವಿವರ ಫೀಸ್ ಹಾಗೂ ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿಇಲ್ಲಿ ಕ್ಲಿಕ್ ಮಾಡಿ *ಟಿ&ಸಿ ಅನ್ವಯಿಸುತ್ತದೆ

ಯಾರು ಅರ್ಜಿ ಮಾಡಬಹುದು ?

ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.

ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
  • ಕಂತಿನ ಕ್ಯಾಲ್ಕುಲೇಟರ್

  • ಅರ್ಹತೆಯ ಕ್ಯಾಲ್ಕುಲೇಟರ್

5 ಲಕ್ಷ5 ಕೋಟಿ
ವರ್ಷ
5 ವ30 ವ
%
10.50%20%
ನಿಮ್ಮ ವ್ಯಾಪಾರ ಸಾಲದ ಕಂತು
ಮೂಲ ಮೊಬಲಗು
ರೂ0
ಬಡ್ಡಿಯ ಮೊಬಲಗು
ರೂ0

ಬೇಕಾಗುವ ದಾಖಲೆಗಳು

ಆಸ್ತಿಯ ವಿರುದ್ಧ ಸಾಲಕ್ಕಾಗಿ, ಅರ್ಜಿದಾರರ ವೃತ್ತಿ/ಉದ್ಯೋಗವನ್ನು ಆಧರಿಸಿ ನಮಗೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ.

ಕೆವೈಸಿ ದಾಖಲೆಗಳು

ಪರಿಚಯ ಮತ್ತು ವಿಳಾಸದ ಪುರಾವೆ

ಆದಾಯದ ದಾಖಲೆಗಳು

ಆದಾಯದ ಪುರಾವೆ

ಆಸ್ತಿಯ ದಾಖಲೆಗಳು

ಭೂಮಿ ಮತ್ತು ಆಸ್ತಿ ಸಂಬಂಧಿತ ದಾಖಲೆಗಳು

ಸಹ-ಅರ್ಜಿದಾರರು

ಪಾಸ್‌ಪೋರ್ಟ್ ಗಾತ್ರದ ಫೊಟೊಗ್ರಾಫ್‌ಗಳು

whatsapp

ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ

ನ್ಮ್ಮ ಸ್ಂತೃಪತ ಗಾಿಹಕರನ

ನಾನು ಗೃಹ ಸೇತು ಗೃಹ ಸಾಲ ಯೋಜನೆಗಾಗಿ ಅರ್ಜಿ ಮಾಡಿದೆ. 29 ವರ್ಷಗಳ ಅವಧಿಗಾಗಿ ಅದು ಮಂಜೂರಾಯಿತು. ನನಗೆ ಆದೇ ಬೇಕಾಗಿತ್ತು. ಶೀಘ್ರದಲ್ಲೆ ನಮ್ಮದೇ ಆದ ಹೊಸ ಮನೆಗೆ ಹೋಗುತ್ತಿದ್ದೇವೆಂದು ನನ್ನ ಪರಿವಾರದವರು ತುಂಬಾ ಉತ್ತೇಜಿತರಾಗಿದ್ದಾರೆ.

ರಾಜ ೀಾಂದ್ರ ರೂಪಚ್ಾಂದ್ ರಾಜಪೂತ್
ನಾಸಿಕ್

ಪೀರಾಮಲ್ ಫೈನಾನ್ಸ್‌ ಗೃಹ ಸಾಲಗಳ ಉಪಯುಕ್ತತೆಗಳು

ಸುಲಭ ಕಾರ್ಯವಿಧಾನ

ಪೀರಾಮಲ್ ಫೈನಾನ್ಸ್‌ನಿಂದ ನೀವು ಗೃಹ ಸಾಲಕ್ಕಾಗಿ ಅರ್ಜಿ ಮಾಡಲು ಬಯಸಿದಾಗ, ನೀವು ಅರ್ಜಿ ಪತ್ರವನ್ನು ತುಂಬಿ ಬೇಕಾಗುವ ದಾಖಲೆಗಳನ್ನು ಒದಗಿಸಿದರಷ್ಟೇ ಸಾಕಾಗುತ್ತದೆ. ಶೀಘ್ರದಲ್ಲೇ ರಿಲೇಶನ್‌ಶಿಪ್ ಮೆನೇಜರ್ ಒಬ್ಬರು ನಿಮಗೆ ಕರೆ ನೀಡುತ್ತಾಾರೆ. ಆಮೇಲೆ ನೀವು ನಿಮ್ಮ ಅನುಕೂಲತೆಯ ಪ್ರಕಾರ ಕಾರ್ಯವಿಧಾನವನ್ನು ಆರಂಭಿಸಬಹುದು. ಆನ್‌ಲೈನ್ ಗೃಹ ಸಾಲದ ಅರ್ಜಿ ಮಾಡುವ ಆಯ್ಕೆಯು ಪ್ರಕ್ರಿಯೆಯನ್ನು ಸುಲಭ ಹಾಗೂ ತ್ವರಿತಗೊಳಿಸುತ್ತದೆ.

ತೆರಿಗೆ ಲಾಭಗಳು

ಗೃಹ ಸಾಲದ ಸಂಗಡ ನೀವು ಪಡೆಯಬಹುದಾದ ಇನ್ನೂ ಒಂದು ಲಾಭವೆಂದರೆ ತೆರಿಗೆ ರಿಯಾಯಿತಿಗಳು. ಆದಾಯ ಕರ ಕಾಯಿದೆ 1961ರ ಅಧಿನಿಯಮ 80ಸಿ ಅಂತರ್ಗತ ನೀವು ಮೂಲ ಗೃಹ ಸಾಲದ ಮೊತ್ತ, ರಿಜಿಸ್ಟ್ರೇಶನ್ ವೆಚ್ಚ ಮತ್ತು ಸ್ಟ್ಯಾಂಪ್‌ ಡ್ಯೂಟಿಯ ಮೇಲೆ ರೂ. 1.5 ಲಕ್ಷದ ವರೆಗೆ ರಿಯಾಯಿತಿಯ ದಾವೆ ಮಾಡಬಹುದು. ಜಂಟಿ ಗೃಹ ಸಾಲಗಳ ಸಂದರ್ಭದಲ್ಲಿ, ಪ್ರತಿಯೊಬ್ಬ ಸಾಲ ಪಡೆಯುವ ವ್ಯಕ್ತಿಯೂ (ಅವರು ಆಸ್ತಿಯ ಸಹ-ಮಾಲಿಕರಾಗಿದ್ದಾಗ ಮಾತ್ರ) ಆರ್ಥಿಕ ವರ್ಷದಲ್ಲಿ ರೂ. 1.5 ಲಕ್ಷದ ವರೆಗಿನ ದಾವೆ ಮಾಡಬಹುದು.

ಮರುಪಾವತಿಯ ಅನುಕೂಲಕರ ಸೌಲಭ್ಯ

ನಿಮ್ಮ ಅವಶ್ಯಕತೆಗೆ ತಕ್ಕುದಾದ ಗೃಹ ಸಾಲವನ್ನು ನಿರ್ಮಿಸಲಿಕ್ಕಾಗಿ ನಮ್ಮಲ್ಲಿ ಹಲವಾರು ಆಯ್ಕೆಗಳಿವೆ. ನನ್ನ ಸಾಲದ ಯೋಜನೆಗಳನ್ನು ಮರುಪಾವತಿಯ ಅವಧಿ, ಮುಂದಾಗಿ ಪಾವತಿಸುವಿಕೆ ಮತ್ತು ಅವಧಿ ಪೂರ್ವವಾಗಿ ಸಾಲ ತೀರಿಸುವಿಕೆಗಾಗಿ ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿವೆ.

ನಿಮ್ಮ ಕಿಸೆಗೆ ಹಾಸುಹೊಕ್ಕಾಗುವ ಗೃಹ ಸಾಲ ಕಂತು

ನಿಮ್ಮ ಗೃಹ ಸಾಲವನ್ನು ಹೆಚ್ಚು ಅನುಕೂಲಕರವಾಗಿ ಮರುಪಾವತಿ ಮಾಡಲು, ನಾವು ನಿಮಗೆ ಗೃಹ ಸಾಲ ಪಡೆಯಲು ಯೋಜಿಸುವಾಗಲೇ ನೀಡುತ್ತೇವೆ ಫ್ಲೋಟಿಂಗ್ ಅಥವಾ ಫಿಕ್ಸ್‌ಡ್‌ ಬಡ್ಡಿ ದರಗಳಲ್ಲಿ ಆಯ್ಕೆ. ಖರೀದಿ ಬೆಲೆಯ 90% ವರೆಗೆ ಸಾಲ ಪಡೆಯುವ ಸಾಧ್ಯತೆಯೊಂದಿಗೆ ನೀವು ನಿಮ್ಮ ಕನಸಿನ ಮನೆಯನ್ನು ಹೊಂದಿಕೊಳ್ಳುವ ಸಮಯ ಇನ್ನೀಗ ನಿಮ್ಮಿಂದ ದೂರವಿಲ್ಲ.

ಎಲ್ಲರಿಗಾಗಿ ಸಾಲ

ವೇತನ ಪಡೆಯುತ್ತಿರುವವರು ಮತ್ತು ಸ್ವ-ಉದ್ಯೋಗಿ ವ್ಯಕ್ತಿಗಳಿಗಾಗಿ ಪೀರಾಮಲ್ ಫೈನಾನ್ಸ್‌ ಗೃಹ ಸಾಲಗಳ ಸಂದರ್ಭದಲ್ಲಿ ಸಾಧ್ಯವಿರುವಷ್ಟು ಉತ್ತಮ ಡೀಲ್‌ಗಳನ್ನು ಒದಗಿಸುತ್ತದೆ.

ಕನಿಷ್ಠ ದಾಖಲೆಗಳು

ಗೃಹ ಸಾಲದ ಅರ್ಜಿಯನ್ನು ಸುಲಭದಲ್ಲಿ ಹಾಗೂ ರಗಳೆ-ರಹಿತವಾಗಿ ಪ್ರಕ್ರಿಯೆಗೊಳಪಡಿಸುವುದನ್ನು ಖಚಿತಪಡಿಸಲು, ಪೀರಾಮಲ್ ಫೈನಾನ್ಸ್‌ಗೆ ಬೇಕು ಕನಿಷ್ಠ ದಾಖಲೆಗಳು.

ಆಗಾಗ ಕೇಳಿಬರುವ ಪ್ರಶ್ನೆಗಳು

ಗೃಹ ಸಾಲದ ಮೊಬಲಗಿನ ಬಗ್ಗೆ ಅಂದಾಜನ್ನು ನಾನು ಹೇಗೆ ಪಡೆಯಬಹುದು?
piramal faqs

ಗೃಹ ಸಾಲದ ಮೇಲೆ ತೆರಿಗೆ ಲಾಭಗಳೇದರೂ ಇವೆಯೇ?
piramal faqs

ಮನೆಯ ಸಂಪೂರ್ಣ ವೆಚ್ಚಕ್ಕಾಗಿ ಗೃಹ ಸಾಲ ಸಿಗಬಹುದೇ ?
piramal faqs

ಪೀರಾಮಲ್ ಫೈನಾನ್ಸ್‌ ನೀಡುವ ಗೃಹ ಸಾಲದ ಗರಿಷ್ಠ ಅವಧಿ ಸಾಲದ ಮೊಬಲಗು ಎಷ್ಟು ?
piramal faqs

ಗೃಹ ಸಾಲ ಅಂದರೇನು ಮತ್ತು ಗೃಹ ಸಾಲ ಹೇಗೆ ಕೆಲಸ ಮಾಡುತ್ತದೆ ?
piramal faqs

ಗೃಹ ಸಾಲದ ಬಡ್ಡಿಯ ದರವು ಎಷ್ಟು ಸಮಯಕ್ಕೊಮ್ಮೆ ಬದಲಾಗುತ್ತದೆ ?
piramal faqs

ಪೀರಾಮಲ್ ಫೈನಾನ್ಸ್‌ನಿಂದ ಗೃಹ ಸಾಲ ಪಡೆಯುವುದರಿಂದ ಉಪಯುಕ್ತತೆಗಳೇನಾದರೂ ಇವೆಯೇ ?
piramal faqs

ಪೀರಾಮಲ್ ಫೈನಾನ್ಸ್ ಗೆ ಗೃಹ ಸಾಲಕ್ಕಾಗಿ ಹೇಗೆ ಅರ್ಜಿ ಸಲ್ಲಿಸುವುದು?
piramal faqs