ಪೀರಾಮಲ್ ಕ್ಯಾಪಿಟಲ್‌ ಅಂಡ್ ಹೌಸಿಂಗ್ ಫೈನಾನ್ಸ್‌ನಿಂದ (ಪೀರಾಮಲ್ ಫೈನಾನ್ಸ್‌) ವ್ಯಾಪಾರ ಸಾಲದ ಕೊಡುಗೆಗಳು

ಪ್ರಮುಖ ವೈಶಿಷ್ಟ್ಯಗಳು

ಸಾಲದ ಮೊತ್ತ

ರೂ. 2 ಕೋಟಿಯ ವರೆಗೆ

ರವರೆಗೆ ಸಾಲದ ಅವಧಿ

15 ವರ್ಷಗಳ

ಬಡ್ಡಿ ದರಗಳು ರಿಂದ ಪ್ರಾರಂಭವಾಗುತ್ತವೆ.

11.50% ವಾರ್ಷಿಕ

ಸವಿವರ ಫೀಸ್ ಹಾಗೂ ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿಇಲ್ಲಿ ಕ್ಲಿಕ್ ಮಾಡಿ *ಟಿ&ಸಿ ಅನ್ವಯಿಸುತ್ತದೆ

ಯಾರು ಅರ್ಜಿ ಮಾಡಬಹುದು ?

ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.

ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
  • ಕಂತಿನ ಕ್ಯಾಲ್ಕುಲೇಟರ್

  • ಅರ್ಹತೆಯ ಕ್ಯಾಲ್ಕುಲೇಟರ್

1 ಲಕ್ಷ2 ಕೋಟಿ
ವರ್ಷ
1 ವ4 ವ
%
17%24%
ನಿಮ್ಮ ವ್ಯಾಪಾರ ಸಾಲದ ಕಂತು
ಮೂಲ ಮೊಬಲಗು
ರೂ0
ಬಡ್ಡಿಯ ಮೊಬಲಗು
ರೂ0

ಬೇಕಾಗುವ ದಾಖಲೆಗಳು

ವ್ಯಾಪಾರ ಸಾಲಕ್ಕಾಗಿ, ಅರ್ಜಿದಾರರ ವೃತ್ತಿ/ಉದ್ಯೋಗವನ್ನು ಆಧರಿಸಿ ನಮಗೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ.

ಕೆವೈಸಿ ದಾಖಲೆಗಳು

ಪರಿಚಯ ಮತ್ತು ವಿಳಾಸದ ಪುರಾವೆ

ಆದಾಯದ ದಾಖಲೆಗಳು

ಆದಾಯದ ಪುರಾವೆ

ಸಹ-ಅರ್ಜಿದಾರರು

ಪಾಸ್‌ಪೋರ್ಟ್ ಗಾತ್ರದ ಫೊಟೊಗ್ರಾಫ್‌ಗಳು

whatsapp

ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ

ನ್ಮ್ಮ ಸ್ಂತೃಪತ ಗಾಿಹಕರನ

ನಾವು ಆರ್ಥಿಕ ಪರಿಯೋಜನೆಯ ಉದ್ಯೋಗದಲ್ಲಿದ್ದೇವೆ, ಆದರೆ ನನ್ನ ಆಸ್ತಿಯ ಬಗ್ಗೆ ನಾನು ಅಂತಿಮ ನಿರ್ಣಯ ತಳೆಯುವಾಗಲೇ ನನಗೆ ಸಾಲ ಬೇಕಾಗುತ್ತದೆ. ಆಗಲೇ ನಾನು ಪೀರಾಮಲ್ ಫೈನಾನ್ಸ್‌ ನನಗಿರುವ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡೆ. ಅವರು ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾಾರೆ ಮತ್ತು ವ್ಯಾಪಾರ ಸಾಲ ಪಡೆಯುವ ಪ್ರತಿ ಹಂತದಲ್ಲೂ ನನಗೆ ಸಹಾಯಕ್ಕೊದಗಿದ್ದಾರೆ.

ನಿರ್ಮಲ್ ದಂಡ್
ಫೈನಾನ್ಶಿಯಲ್ ಪ್ಲಾನರ್

ಆಸ್ತಿಯ ವಿರುದ್ಧ ಸಾಲವನ್ನು ನಮ್ಮಿಂದ ಏಕೆ ಆರಿಸಿಕೊಂಡಿರುವಿರಿ

ಪೀರಾಮಲ್‌ನಲ್ಲಿ ನಾವು, ಯಾವುದೇ ವ್ಯಾಾಪಾರಕ್ಕಾಗಿ ಆಸ್ತಿಯ ವಿರುದ್ಧ ಸಾಲಕ್ಕಾಗಿ ಆದರ್ಶ ಆಯ್ಕೆಯಾಗುತ್ತೇವೆ. ಅದಕ್ಕೆ ಈ ಕೆಳಗಿನ ಕೆಲವು ಕಾರಣಗಳಿವೆ :

ವಿಸ್ತೃತ ಶ್ರೇಣಿಯ ಕೋಲ್ಯಾಟರಲ್ಸ್‌

ಇಂಥ ವ್ಯಾಪಾರ ಸಾಲವನ್ನು ವಿಸ್ತೃತ ಶ್ರೇಣಿಯ ಕೋಲ್ಯಾಟರಲ್ಸ್‌ ಮತ್ತು ವಿಭಿನ್ನ ಪ್ರಕಾರದ ಆಸ್ತಿಗಳ ವಿರುದ್ಧ ಪಡೆಯಬಹುದು.

ತ್ವರಿತ ಮಂಜೂರಾತಿ

ನೀವು ವ್ಯಾಪಾರವನ್ನು ನೋಡಿಗೊಳ್ಳಿ; ನಾವು ಔಪಚಾರಿಕತೆಯನ್ನು ನೋಡಿಕೊಳ್ಳುತ್ತೇವೆ.

ಅಧಿಕ ಅರ್ಹತೆ, ಗರಿಷ್ಠ ಸಾಲ

ನಮ್ಮ ಸಮುಚ್ಛಿತ ವೌಲ್ಯಾಂಕನವು ನಿಮಗೆ ಸಾಧ್ಯವಾದಷ್ಟು ಹೆಚ್ಚು ಸಾಲವನ್ನು ಸಾಧ್ಯಗೊಳಿಸುತ್ತದೆ.

ಸ್ವ-ಉದ್ಯೋಗಿ ವ್ಯಕ್ತಿಗಳಿಗೆ ನಿರರ್ಗಳ ಸಾಲದ ಸೌಲಭ್ಯ

ನೀವು ವೇತನ ಪಡೆಯುತ್ತಿರುವ ಕರ್ಮಚಾರಿ ಅಲ್ಲದಿದ್ದರೆ ಸಾಲ ಪಡೆಯುವುದು ದೊಡ್ಡ ಪಂಥಾಹ್ವಾಾನದ ಸಂಗತಿಯಾಗುತ್ತದೆ. ಅದೇಕೆಂದರೆ, ಭರವಸೆಯಿಂದ ಎದುರು ನೋಡಬಹುದಾದ ಖಾತರಿಯ ನಿರಂತರ ಆದಾಯ ನಿಮ್ಮದಾಗಿರುವುದಿಲ್ಲ. ಆದರೆ, ಸ್ವ-ಉದ್ಯೋಗಿ ವ್ಯಕ್ತಿ ಎಂದಾದರೆ, ಕನಿಷ್ಠ ದಾಖಲೆಗಳನ್ನು ನೀಡಿ ಮಿರಾಮಲ್ ಫೈನಾನ್ಸ್‌ನಿಂದ ಆಸ್ತಿಯ ವಿರುದ್ಧ ಸಾಲ ಪಡೆಯುವುದು ಹೆಚ್ಚು ಸುಲಭವಾಗಿದೆ. ನೀವು ನೀಡಬೇಕಾಗುವ ಕೆಲವೊಂದು ದಾಖಲೆಗಳ ವಿವರ ಇಲ್ಲಿದೆ :

  • ಮನೆಯ ಪುರಾವೆ
  • ಪರಿಚಯ ಪುರಾವೆ
  • ಆಸ್ತಿಯ ದಾಖಲೆ
  • ಕಳೆದ ಆರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್

ಯಾವ ಅಡೆತಡೆಯೂ ಇಲ್ಲ !

ಸಾಲ ಪಡೆಯುವವರು ಸಾಲದ ಮೊಬಲಗನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಯಾವುದೇ ನಿರ್ಬಂಧನೆ ಇಲ್ಲದಿರುವುದರಿಂದ ವ್ಯಾಪಾರಿ ಅಧಿಕಾರಿಗಳಲ್ಲಿ ಆಸ್ತಿಯ ವಿರುದ್ಧ ಸಾಲವು ಹೆಚ್ಚು ಜನಪ್ರಿಯವಾಗಿದೆ. ಗೃಹ ಸಾಲದ ಸಂದರ್ಭದಲ್ಲಿ ವಾಸ್ತವಿಕತೆ ಬೇರೆಯೇ ಆಗಿರುತ್ತದೆ.

ಆಸ್ತಿಯ ವಿರುದ್ಧ ಸಾಲ (LAP) ಪಡೆದಿರುವ ಸಾಲಗಾರರು ಹಲವಾರು ವಾಣಿಜ್ಯ ಉದ್ದೇಶಗಳಿಗಾಗಿ, ಅಂದರೆ ಹೊಸ ಕಂಪೆನಿಯನ್ನು ಆರಂಭಿಸಲು ಅಥವಾ ತಮ್ಮ ಕಾರ್ಯಕಾರಿ ಮಾಲಧನದ ಅವಶ್ಯಕತೆಗಳಿಗಾಗಿ ಅತಿರಿಕ್ತ ಉದ್ಯಮವನ್ನು ಸ್ವಾಧೀನಪಡಿಸಿಕೊಳ್ಳಲು ಆ ಹಣವನ್ನು ಬಳಸಿಕೊಳ್ಳಬಹುದು.

ಭಾರೀ ದೊಡ್ಡದಾದ ಹಾಗೂ ತ್ವರಿತವಾಗಿ ಬೇಕಾಗುವ ಹಣದ ಮೂಲ

ನಿಮಗೆ ಬೇಕಾಗಿರುವ ಮೊತ್ತ ತುಂಬಾ ದೊಡ್ಡದಾಗಿದ್ದರೆ, ಅದು ಒಂದೇ ಬಾರಿ ಬೇಕಾಗಿದ್ದು ನಿಮ್ಮಿಷ್ಟದಂತೆ ಅದನ್ನು ಖರ್ಚು ಮಾಡುವ ಸ್ವಾತಂತ್ರ್ಯ ಬೇಕಾಗಿದ್ದರೆ, ಎಲ್‌ಎಪಿ ನಿಮಗಿರುವ ಆದರ್ಶ ಆಯ್ಕೆಯಾಗಿದೆ. ಎಲ್‌ಎಪಿಯನ್ನು ನೀವು ಹಣದ ಅಗತ್ಯಕ್ಕಾಗಿ, ಸಾಲ ತೀರಿಸಲಿಕ್ಕಾಗಿ, ನಗದಿನ ಬಿಕ್ಕಟ್ಟನ್ನು ಪೂರೈಸಲಿಕ್ಕಾಾಗಿ ಅಥವಾ ಕೇವಲ ನಿಮ್ಮ ವ್ಯಾಪಾರವನ್ನು ಹೆಚ್ಚಿಸಲಿಕ್ಕಾಗಿ ಬಳಸಬಹುದು.

Types of Business Loan

View more

piramal faqs

ಆಗಾಗ ಕೇಳಿಬರುವ ಪ್ರಶ್ನೆಗಳು

ಆಸ್ತಿಯ ವಿರುದ್ಧ ಸಾಲ ಅಂದರೇನು ?
piramal faqs

ಆಸ್ತಿಯ ವಿರುದ್ಧ ಸಾಲದ ಮೊತ್ತವನ್ನು ಸಾಲ ನೀಡುವವರು ಹೇಗೆ ನಿರ್ಧರಿಸುತ್ತಾರೆ ?
piramal faqs

ಆಸ್ತಿಯ ವಿರುದ್ಧ ಸಾಲದಿಂದ ಪಡೆದ ಹಣವನ್ನು ಯಾವ ಉದ್ದೇಶಕ್ಕಾಗಿ ಬಳಸಬಹುದು ?
piramal faqs

ಯಾವ ಪ್ರಕಾರದ ಆಸ್ತಿಗಳ ಮೇಲೆ ನೀವು ಆಸ್ತಿ ವಿರುದ್ಧ ಸಾಲ ಪಡೆಯಬಹುದು ?
piramal faqs

ನನ್ನ ಆಸ್ತಿಯ ವಿರುದ್ಧ ನನಗೆ ಎಷ್ಟು ಸಾಲ ಸಿಗಬಹುದು ?
piramal faqs

ಗೃಹ ಸಾಲಕ್ಕಾಗಿ ಎಷ್ಟು ಹಳೆಯ ಆಸ್ತಿ ಅರ್ಹವಾಗುತ್ತದೆ ?
piramal faqs

ನನ್ನ ಜಮೀನಿನ ವಿರುದ್ಧ ನನಗೆ ಸಾಲ ದೊರಕುವುದೇ ?
piramal faqs

ಆಸ್ತಿಯ ವಿರುದ್ಧ ಸಾಲವನ್ನು ಯಾರು ಪಡೆಯಬಹುದು ?
piramal faqs

ಪೀರಾಮಲ್ ಫೈನಾನ್ಸ್ ದಿಂದ ಆಸ್ತಿ ಆಧಾರಿತ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು?
piramal faqs