ಪೀರಾಮಲ್ ಕ್ಯಾಪಿಟಲ್‌ ಅಂಡ್ ಹೌಸಿಂಗ್ ಫೈನಾನ್ಸ್‌ನಿಂದ (ಪೀರಾಮಲ್ ಫೈನಾನ್ಸ್‌) ವ್ಯಾಪಾರ ಸಾಲದ ಕೊಡುಗೆಗಳು

ಪ್ರಮುಖ ವೈಶಿಷ್ಟ್ಯಗಳು

ಸಾಲದ ಮೊತ್ತ

ರೂ. 25 ಲಕ್ಷ

ರವರೆಗೆ ಸಾಲದ ಅವಧಿ

15 ವರ್ಷಗಳ

ಬಡ್ಡಿ ದರಗಳು ರಿಂದ ಪ್ರಾರಂಭವಾಗುತ್ತವೆ.

12.50% ವಾರ್ಷಿಕ

ಸವಿವರ ಫೀಸ್ ಹಾಗೂ ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿಇಲ್ಲಿ ಕ್ಲಿಕ್ ಮಾಡಿ *ಟಿ&ಸಿ ಅನ್ವಯಿಸುತ್ತದೆ

ಯಾರು ಅರ್ಜಿ ಮಾಡಬಹುದು ?

ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.

ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
  • ಕಂತಿನ ಕ್ಯಾಲ್ಕುಲೇಟರ್

  • ಅರ್ಹತೆಯ ಕ್ಯಾಲ್ಕುಲೇಟರ್

1 ಲಕ್ಷ2 ಕೋಟಿ
ವರ್ಷ
1 ವ4 ವ
%
17%24%
ನಿಮ್ಮ ವ್ಯಾಪಾರ ಸಾಲದ ಕಂತು
ಮೂಲ ಮೊಬಲಗು
ರೂ0
ಬಡ್ಡಿಯ ಮೊಬಲಗು
ರೂ0

ಬೇಕಾಗುವ ದಾಖಲೆಗಳು

ವ್ಯಾಪಾರ ಸಾಲಕ್ಕಾಗಿ, ಅರ್ಜಿದಾರರ ವೃತ್ತಿ/ಉದ್ಯೋಗವನ್ನು ಆಧರಿಸಿ ನಮಗೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ.

ಕೆವೈಸಿ ದಾಖಲೆಗಳು

ಪರಿಚಯ ಮತ್ತು ವಿಳಾಸದ ಪುರಾವೆ

ಆದಾಯದ ದಾಖಲೆಗಳು

ಆದಾಯದ ಪುರಾವೆ

ಸಹ-ಅರ್ಜಿದಾರರು

ಪಾಸ್‌ಪೋರ್ಟ್ ಗಾತ್ರದ ಫೊಟೊಗ್ರಾಫ್‌ಗಳು

whatsapp

ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್‌ಆ್ಯಪ್ ಮಾಡಿರಿ

ನ್ಮ್ಮ ಸ್ಂತೃಪತ ಗಾಿಹಕರನ

ನಾವು ಆರ್ಥಿಕ ಪರಿಯೋಜನೆಯ ಉದ್ಯೋಗದಲ್ಲಿದ್ದೇವೆ, ಆದರೆ ನನ್ನ ಆಸ್ತಿಯ ಬಗ್ಗೆ ನಾನು ಅಂತಿಮ ನಿರ್ಣಯ ತಳೆಯುವಾಗಲೇ ನನಗೆ ಸಾಲ ಬೇಕಾಗಿತ್ತು. ಆಗಲೇ ನಾನು ಪೀರಾಮಲ್ ಫೈನಾನ್ಸ್‌ ನನಗಿರುವ ಅತ್ಯುತ್ತಮ ಆಯ್ಕೆ ಎಂದು ಕಂಡುಕೊಂಡೆ. ಅವರು ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾಾರೆ ಮತ್ತು ವ್ಯಾಪಾರ ಸಾಲ ಪಡೆಯುವ ಪ್ರತಿ ಹಂತದಲ್ಲೂ ನನಗೆ ಸಹಾಯಕ್ಕೊದಗಿದ್ದಾರೆ.

ನಿರ್ಮಲ್ ದಂಡ್
ಫೈನಾನ್ಶಿಯಲ್ ಪ್ಲಾನರ್

ಪೀರಾಮಲ್ ಫೈನಾನ್ಸ್ ನಿಂದ ಸುರಕ್ಷಿತ ವ್ಯಾಪಾರ ಸಾಲವನ್ನು ಪಡೆಯುವ ಪ್ರಯೋಜನಗಳು

ಪೀರಾಮಲ್ ಫೈನಾನ್ಸ್ ದಲ್ಲಿ ನಗದು ಹರಿವುಗಳು ಪ್ರತಿ ವ್ಯವಹಾರಕ್ಕೂ ವಿಶಿಷ್ಟವಾಗಿರುತ್ತವೆ ಮತ್ತು ಸಾಲವನ್ನು ಮರುಪಾವತಿ ಮಾಡುವುದು ನಿಮ್ಮ ನಗದು ಹರಿವಿನ ತೊಂದರೆಗಳನ್ನು ಹೆಚ್ಚಿಸಬಾರದು ಎಂದು ನಾವು ಅರಿತುಕೊಂಡಿದ್ದೇವೆ. ಭಾರತದ ಗ್ರಾಹಕರು ತಮ್ಮ ಹಣವನ್ನು ನಿರ್ವಹಿಸಲು ಸಹಾಯ ಮಾಡಲು ನಮ್ಮ ಸುರಕ್ಷಿತ ವ್ಯಾಪಾರ ಸಾಲವು ಪ್ರತಿ 15 ದನಗಳಿಗೊಮ್ಮೆ ನಿಮ್ಮ ಲೋನ್ ಗಳನ್ನು ಮರುಪಾವತಿಸಲು ನಿಮಗೆ ಅನುಮತಿಸುವ ನಿಬಂಧನೆಯನ್ನು ಹೊಂದಿದೆ.

ಮೇಲಾಧಾರಗಳ ವ್ಯಾಪಕ ಶ್ರೇಣಿ

ವ್ಯಾಪಾರ ಸಾಲಗಳ ವ್ಯಾಪಕ ಶ್ರೇಣಿಯ ಮೇಲಾಧಾರ ಮತ್ತು ವಿವಿಧ ರೀತಿಯ ಗುಣಲಕ್ಷಣಗಳಲ್ಲಿ ಹಣವನ್ನು ಒದಗಿಸುತ್ತವೆ

ತ್ವರಿತ ಅನುಮೋದನೆಗಳು

ನಮ್ಮ ಸುಗಮ ಪ್ರಕ್ರಿಯೆ ಮತ್ತು ತ್ವರಿತ ಮಂಜೂರಾತಿಗಳೊಂದಿಗೆ ಸಮಯ ಉಳಿಸಿ

ಹೆಚ್ಚಿನ ಅರ್ಹತೆ ಮತ್ತು ಸಾಲದ ಮೊತ್ತ

ಗರಿಷ್ಠ ಸಾಲದ ಮೊತ್ತವನ್ನು ಆನಂದಿಸಲು ನಮ್ಮ ವ್ಯಾಪಕ ಮೌಲ್ಯಮಾಪನ ಪ್ರಕ್ರಿಯೆಯಿಂದ ಪ್ರಯೋಜನ ಪಡೆಯಿರಿ

ಮನೆ ಬಾಗಿಲಿಗೆ ಸೇವೆ

ನಿಮ್ಮ ಮನೆ ಅಥವಾ ಆಫೀಸಿನಲ್ಲಿದ್ದಲ್ಲೇ ಸಾಲ ಪಡೆಯಿರಿ

ಕಡಿಮೆ ಬಡ್ಡಿ ದರ

ನೀವು ಕಡಿಮೆ ಬಡ್ಡಿ ದರದಲ್ಲಿ ನೀವು ಸಾಲ ಪಡೆಯಬಹುದು.

ದೊಡ್ಡ ಪ್ರಮಾಣದ ಸಾಲದ ಮೊತ್ತ

ಉತ್ತಮ ಹಣಕಾಸು ಹಿನ್ನೆಲೆ ಮತ್ತು ಜಮಾವಣೆಯಲ್ಲಿ ಹೆಚ್ಚಳ ಆಧರಿಸಿ ನೀವು ಹೆಚ್ಚನ ಸಾಲ ಪಡೆಯಲು ಸಹಾಯವಾಗುತ್ತದೆ.

ಹೊಂದಾಣಿಕೆ ಮರುಪಾವತಿ

ದೀರ್ಘಾವಧಿಯ ಸಾಲದ ಅವಧಿಯೊಂದಿಗೆ (ಕೈಗೆಟುಕುವ EMI ಗಳು) ಹೊಂದಿಕೊಳ್ಳುವ ವ್ಯಾಪಾರ ಸಾಲದ ಅರ್ಹತೆ ಮತ್ತು ಸುಲಭ ಪಾವತಿ ಆಯ್ಕೆಗಳಿಗೆ ನೀವು ಅರ್ಹರಾಗುತ್ತೀರಿ

ತೆರಿಗ ಪ್ರಯೋಜನಗಳು

ಈ ಸಾಲಗಳು ನಿಮಗೆ ಆದಾಯ ತೆರಿಗೆ ಕಾಯಿದೆ ,1961ರ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅರ್ಹತೆಯನ್ನು ನೀಡುತ್ತದೆ.

ವಿವಿಧ ಪ್ರಕಾರದ ಸುಭದ್ರ ವ್ಯಾಪಾರ ಸಾಲಗಳನ್ನು ಕಂಡುಕೊಳ್ಳಿರಿ

ಕೋಲ್ಯಾಟನಲ್‌ಗಳಿಂದ ಸಂರಕ್ಷಿತ ವ್ಯಾಪಾರ ಸಾಲಗಳು:

ಭಾರತದಲ್ಲಿ ಹಲವು ಪ್ರಕಾರದ ವ್ಯಾಪಾರ ಸಾಲಗಳು ಲಭ್ಯವಿರುತ್ತವೆ. ಕೆಲವು ವ್ಯಾಪಾರಗಳು ಕಂಪೆನಿಯು ಹೊಂದಿರುವ ಕೋಲ್ಯಾಟರಲ್‌ಗಳಿಂದ ಸಂರಕ್ಷಿತವಾಗಿರುತ್ತವೆ.

ಆಸ್ತಿಯ ವಿರುದ್ಧ ಪಡೆಯಲಾದ ವ್ಯಾಪಾರ ಸಾಲವು ಅತ್ಯಂತ ಸಾಮಾನ್ಯವಾದದ್ದಾಗಿದ್ದು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲಾಗುವ ಮಾದರಿಯ ಸುಭದ್ರ ಸಾಲವಾಗಿದೆ. ಈ ಸಾಲಗಳು ಸಾಮಾನ್ಯವಾಗಿ ದೀರ್ಘಾವಧಿಯದ್ದಾಗಿದ್ದು ಆಸ್ತಿಯ ಅಡವಿನ ಅನುಸಾರ ದೊಡ್ಡ ಮೊತ್ತದವೂ ಆಗಿರುತ್ತವೆ. ಫಿಕ್ಸ್‌ಡ್ ಡಿಪಾಜಿಟ್, ಸರಕಾರಿ ಸೆಕ್ಯುರಿಟಿಗಳು ಮತ್ತು ಸೇವಿಂಗ್ಸ್‌ ಖಾತೆಯ ವಿರುದ್ಧ ಪಡೆಯಲಾಗುವ ಸಾಲಗಳನ್ನು ಸುಭದ್ರ ವ್ಯಾಪಾರ ಸಾಲಗಳು ಎಂದು ಪರಿಗಣಿಸಲಾಗುತ್ತದೆ. ಸಾಲವನ್ನು ಪೂರ್ತಿಯಾಗಿ ಮರುಪಾವತಿ ಮಾಡುವ ವರೆಗೆ ನೀವು ಅಡವಿಟ್ಟಿರುವ ಭದ್ರತೆಯ ಬಳಕೆ ಮಾಡುವುದು ಸಾಧ್ಯವಾಗದು.

ಚಿನ್ನದ ವಿರುದ್ಧ ಪಡೆಯಬಹುದಾದ ವ್ಯಾಪಾರ ಸಾಲ ಕೂಡ ಜನಪ್ರಿಯ ಸುಭದ್ರ ವ್ಯಾಪಾರ ಸಾಲಗಳಲ್ಲಿ ಒಂದಾಗಿದೆ.

ವೈಯಕ್ತಿಕ ಗ್ಯಾರಂಟಿಯ ಭದ್ರತೆಯ ಮೇಲೆ ನೀಡಲಾಗುವ ವ್ಯಾಪಾರ ಸಾಲಗಳು

ವ್ಯಾಪಾರವನ್ನು ಮಾಡುತ್ತಿರುವ ಮಾಲಿಕರ ವೈಯಕ್ತಿಕ ಗ್ಯಾರಂಟಿಯ ಮೇಲೆ ಕೂಡ, ವಿಶೇಷವಾಗಿ ಕಿರು-ಉದ್ಯೋಗಗಳಿಗೆ ಸುಭದ್ರ ವ್ಯಾಪಾರ ಸಾಲವನ್ನು ನೀಡಲಾಗುತ್ತದೆ. ಭದ್ರತೆಯ ರೂಪದಲ್ಲಿ ನೀಡುವ ವ್ಯಾಪಾರದ ಬಳಿ ಯಾವುದೇ ಆಸ್ತಿ-ಪಾಸ್ತಿ ಇಲ್ಲದಿದ್ದರೂ ನಿಮ್ಮ ವೈಯಕ್ತಿಕ ಗ್ಯಾರಂಟಿಯ ಆಧಾರದಲ್ಲಿ ನಾವು ಸಣ್ಣ ಪ್ರಮಾಣದ ವ್ಯಾಪಾರ ಸಾಲವನ್ನು ನೀಡುತ್ತೇವೆ.

ಸಾಲವನ್ನು ಸುಭದ್ರಗೊಳಿಸಲಿಕ್ಕಾಗಿ ನೀವು ನಿಮ್ಮ ಖಾಸಗಿ ಮಾಲಿಕತ್ವದ ಜಮೀನು, ಆಸ್ತಿ ಅಥವಾ ಚಿನ್ನವನ್ನು ಬಳಸಿಕೊಳ್ಳಬಹುದು. ಆಸ್ತಿಯನ್ನು ಅಸೀಮಿತ ಅಥವಾ ಸೀಮಿತ ದಾಯಿತ್ವದ ರೂಪದಲ್ಲಿ ಅಡವಾಗಿ ಇರಿಸಬಹುದು ಮತ್ತು ಸಮಯಕ್ಕೆ ಸರಿಯಾಗಿ ನೀವು ಸಾಲದ ಕಂತುಗಳನ್ನು ತುಂಬದಿದ್ದರೆ ಆಸ್ತಿಯನ್ನು ಜಪ್ತುು ಮಾಡಲಾಗಬಹುದು.

ಸುಭದ್ರ ವ್ಯಾಪಾರ ಸಾಲ Vs ಸುಭದ್ರವಲ್ಲದ ವ್ಯಾಪಾರ ಸಾಲ

ಸುಭದ್ರ
ವ್ಯಾಪಾರ ಸಾಲ
ಸುಭದ್ರವಲ್ಲದ
ವ್ಯಾಪಾರ ಸಾಲ
ಸಾಲದ ಮೊತ್ತ ದೊಡ್ಡದುಸಾಲದ ಮೊತ್ತ ಸಣ್ಣದು
ಬಡ್ಡಿಯ ದರ ಕಡಿಮೆ ಬಡ್ಡಿಯ ದರ ಹೆಚ್ಚು
ಸಾಲ ಮರುಪಾವತಿಗೆ ದೀರ್ಘ ಅವಧಿಸಾಲ ಮರುಪಾವತಿಗೆ ಕಡಿಮೆ ಅವಧಿ
ಕೋಲ್ಯಾಟರಲ್ ಅಗತ್ಯವಿದೆಕೋಲ್ಯಾಟರಲ್ ಅಗತ್ಯವಿಲ್ಲ

Types of Business Loan

View more

piramal faqs

ಆಗಾಗ ಕೇಳಿಬರುವ ಪ್ರಶ್ನೆಗಳು

ಸುಭದ್ರ ವ್ಯಾಪಾರ ಸಾಲವೆಂದರೆ ಆಸ್ತಿಯ ವಿರುದ್ಧ ಸಾಲಕ್ಕೆ ಸಮಾನವೇ ?
piramal faqs

ವ್ಯಾಪಾರಕ್ಕಾಗಿ ಎಷ್ಟು ಮೊತ್ತವನ್ನು ಸುಭದ್ರ ಸಾಲವಾಗಿ ನೀಡಬೇಕೆಂದು ಸಾಲ ನೀಡುವವರು ಹೇಗೆ ನಿರ್ಧರಿಸುತ್ತಾಾರೆ ?
piramal faqs

ಸುಭದ್ರ ವ್ಯಾಪಾರ ಸಾಲವನ್ನು ಯಾವ ಕೆಲಸಕ್ಕಾಾಗಿ ಬಳಸಿಕೊಳ್ಳಬಹುದು ?
piramal faqs

ಸುಭದ್ರ ವ್ಯಾಪಾರ ಸಾಲವನ್ನು ಪಡೆಯಲು ಯಾವ ಪ್ರಕಾರದ ಆಸ್ತಿಗಳನ್ನು ಬಳಸಬಹುದು ?
piramal faqs

ಸುಭದ್ರ ವ್ಯಾಪಾರ ಸಾಲಕ್ಕಾಗಿ ಅರ್ಜಿ ಮಾಡುವುದು ಹೇಗೆ ?
piramal faqs