ನಾವು ಯಾರು
ಪೀರಾಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಎಂದು ಚಿರಪರಿಚಿತ. ಇಲ್ಲಿ ಪೀರಾಮಲ್ ಫೈನಾನ್ಸ್ ಎಂದು ಉಲ್ಲೇಖಿಸಲಾಗಿದೆ, ಪೀರಾಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ (ಪೀರಾಮಲ್ ಗ್ರೂಪ್‌ನ ಪ್ರಮುಖ ಕಂಪನಿ), ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನಲ್ಲಿ ವಸತಿ ಹಣಕಾಸು ಕಂಪನಿಯಾಗಿ ನೋಂದಾಯಿಸಲಾಗಿದೆ. (NHB) ಮತ್ತು ವಿವಿಧ ಹಣಕಾಸು ಸೇವೆಗಳ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ದೇಶದಾದ್ಯಂತ ಕ್ಷೇತ್ರಗಳ ಸಗಟು ಮತ್ತು ಚಿಲ್ಲರೆ ಹಿವಾಟ ವ್ಯವಹಾರಗಳಿಗಾಗಿ ಪೀರಾಮಲ್ ಫೈನಾನ್ಸ್ ಹಣವನ್ನು ಒದಗಿಸುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ, ಪ್ಲಾಟ್‌ಫಾರ್ಮ್ ಆರಂಭಿಕ ಹಂತದ ಖಾಸಗಿ ಇಕ್ವಿಟಿ, ರಚನಾತ್ಮಕ ಸಾಲ, ಹಿರಿಯರ ಸುರಕ್ಷಿತ ಸಾಲ, ನಿರ್ಮಾಣ ಹಣಕಾಸು ಮತ್ತು ಪ್ಲೆಕ್ಸಿ ಲೀಸ್  ಬಾಡಿಗೆ ರಿಯಾಯಿತಿಯಿಂದ ಹಿಡಿದು, ವಸತಿ  ಮತ್ತು ಇತರ ಸಮಗ್ರ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ. ಆತಿಥ್ಯ ವಲಯದ ಹಣಕಾಸು ಪೀರಾಮಲ್ ಫೈನಾನ್ಸ್‌ನ ಇತ್ತೀಚಿನ ಪ್ರಯತ್ನವಾಗಿದೆ. ಇಲ್ಲಿ ನಾವು ಸ್ಥಾಪಿತ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬ್ರಾಂಡ್ ಆಟಗಾರರು ನಿರ್ವಹಿಸುವ ಹೋಟೆಲ್‌ಗಳಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ರಿಯಲ್ ಎಸ್ಟೇಟ್ ಅಲ್ಲದ ವಲಯದಲ್ಲಿನ ಸಗಟು ವ್ಯಾಪಾರವು ಪ್ರತ್ಯೇಕ ಲಂಬಗಳನ್ನು ಒಳಗೊಂಡಿದೆ. ಅವುಗಳೆಂದರೆ ಕಾರ್ಪೊರೇಟ್ ಫೈನಾನ್ಸ್ ಗ್ರೂಪ್ (CFG) ಮತ್ತು ಎಮರ್ಜಿಂಗ್ ಕಾರ್ಪೊರೇಟ್ ಲೆಂಡಿಂಗ್ (ECL). CFG ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ರಸ್ತೆಗಳು, ಕೈಗಾರಿಕೆಗಳು, ಆಟೋ ಘಟಕಗಳು ಇತ್ಯಾದಿ ವಲಯಗಳಾದ್ಯಂತ ಕಂಪನಿಗಳಿಗೆ ಅಗತ್ಯತೆಗಳಿಗನುಗುಣವಾಗಿ ಹಣದ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ECL ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SME ಗಳು) ಸಾಲವನ್ನು ಮಾತ್ರ ನಿಗದಿಗೊಳಿಸಿದ್ದೇವೆ.
ಚಿಲ್ಲರೆ ವ್ಯವಹಾರ ವಹಿವಾಟಿಗೆ ಸಾಲ ನೀಡುವ ಮೂಲಕ ಆರಂಭಗೊಂಡ ಕಂಪನಿ, ಹಣಕಾಸು ಸೌಲಭ್ಯಗಳ ಮೂಲಕ ತನ್ನ ವ್ಯವಹಾರದ ಗಾತ್ರ, ಪ್ರಮಾಣ ಮತ್ತು ಬೆಳವಣಿಗೆಗೆಯಲ್ಲಿ ಮಹತ್ತರ ಪ್ರಗತಿಸಾಧಿಸಿದೆ. ಹೌಸಿಂಗ್ ಫೈನಾನ್ಸ್‌ನ ತನ್ನ ಸಮೃದ್ಧ ಅನುಭವದೊಂದಿಗೆ ಸಗಟು ಸಾಲ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಜಾಲವನ್ನು ವಿಸ್ತರಿಸಿದೆ.
ಪಿರಾಮಲ್ ಫೈನಾನ್ಸ್ ತನ್ನ ಗ್ರುಪ್ ಕಂಪನಿಗಳ ಮೂಲಕ ಮುಂಬೈ ಪುನರಾಭಿವೃದ್ಧಿ ನಿಧಿ ಮತ್ತು ಸ್ಲಂ ಪುನರ್ವಸತಿ ಮತ್ತು ಅಪಾರ್ಟ್‌ಮೆಂಟ್ ಫಂಡ್ (ಪೀರಾಮಲ್ ಫಂಡ್ ಮ್ಯಾನೇಜ್‌ಮೆಂಟ್ ಮೂಲಕ) ವೈಯಕ್ತಿಕ ಘಟಕಗಳಂತಹ ಸಾಂಸ್ಥಿಕ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಕಸ್ಟಮೈಸ್ ಮಾಡಿದ ತಂತ್ರಗಳನ್ನು ಒದಗಿಸುತ್ತದೆ ಮತ್ತು ಎಪಿಜಿ ಮತ್ತು ಇವಾನ್ಹೋ ಕೇಂಬ್ರಿಡ್ಜ್,CPPIB ನಂತಹ ಪ್ರಮುಖ ಜಾಗತಿಕ ಪಿಂಚಣಿ ನಿಧಿಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಹೊಂದಿದೆ.
ಪ್ರಶಸ್ತಿ ಮತ್ತು ಮನ್ನಣೆ
ಕಂಪನಿ
ನಾಯಕತ್ವ
  • 2020
  • 2019
  • 2018
  • 2015-2017
  • 2014-2016
  • ALB ಇಂಡಿಯಾ ಲಾ ಅವಾರ್ಡ್ಸ್ 2020 ರಲ್ಲಿ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಇನ್ ಹೌಸ್ ಟೀಮ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಿರಾಮಿಲ್ ಫೈನಾನ್ಸ್ ತನ್ನ ಮುಡಿಗೇರಿಸಿಕೊಂಡಿದೆ.