ಪಿರಾಮಲ್ ಮಾಡೆಲ್ & ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ( ಪಿರಮಲ್ ಫೈನಾನ್ಸ್), ನಾವು ನಿಮ್ಮ ಬಯಕೆಳನ್ನೀಡೇರಿಸಲು ಬದ್ದರಾಗಿದ್ದೇವೆ. ನಮ್ಮ AGILE ಪರೇಟಿಂಗ್ ಮಾಡೆಲ್, ಸುಧಾರಿತ ವಿಶ್ಲೇಷಣೆಗಳು ಮತ್ತು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪ್ಲಾಟಫಾರ್ಮ್ ಗಳ ಮೂಲಕ ಭಾರತದ ಗ್ರಾಹಕರ ಮತ್ತು ವ್ಯವಹಾರಗಳ ಸಾಲ ಅಗತ್ಯಗಳ ಪೂರೈಕೆಗೆ ಬದ್ಧರಾಗಿದ್ದೇವೆ. ನಾವು ಪ್ರಗತಿಪರವಾದ ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು, ನಮ್ಮ ಸಂಸ್ಥೆಯಾದ್ಯಂತ ಪ್ರತಿಭಾವಂತರು ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ನಿರ್ವಹಿಸಲು ಹಲವಾರು ಅವಕಾಶಗಳಿವೆ. ಅವರವರ ಇಚ್ಛಾಶಕ್ತಿಗನುಸಾರವಾಗಿ ಅತ್ಯಾಧುನಿಕ ಪ್ರಪಂಚದದಲ್ಲಿ ಪ್ರಗತಿಪಥದತ್ತ ಸಾಗುವದಕ್ಕೆ ನೆರವಾಗಲು ನಮ್ಮ ಪ್ರತಿಭೆಗೆ ಅವಕಶ ನೀಡಲಾಗಿದೆ.
ನಾವು ನಿಮ್ಮ ಕಾಳಜಿ ಮಾಡುತ್ತೇವೆ
Piramal benefits
ನಿಮ್ಮ ಯೋಗಕ್ಷೇಮವೇ ನಮ್ಮ ಪ್ರಮುಖ ಧೇಯ.
ನಾವು ನಿಮ್ಮ ಹಿತಚಿಂತಕರು ನೀವು ಯಾವಾಗಲೂ ಸುರಕ್ಷಿತ ಎಂಬ ಭಾವನೆ ಇದ್ದರೆ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ.
Piramal benefits
ನಮ್ಮ ಆರೋಗ್ಯ ಮುಖ್ಯ
ಆರೋಗ್ಯ ಮತ್ತು ಫಿಟ್ನೆಸ್ ಸಂಬಂಧಿತ ವೆಚ್ಚಗಳನ್ನು ಪೂರೈಸಲಾಗುವುದು
Piramal benefits
ಕಾರ್ಪೊರೇಟ್ ಸಾಲಗಳು
ಬೃಹತ್ ಸಾಧನೆಯ ಬಯಕೆಯೇ ? ನಿಮಗೆ ಸಹಾಯ ಮಾಡಲು ನಾವು ಸದಾಸಿದ್ಧ ಮತ್ತು ನಿಮ್ಮ ಬೃಹತ್ ಸಾಧನೆಗೆ ಸಹಾಯ ಮಾಡಲು ನಮಗೆ ಅವಕಾಶ ನೀಡಿ.
Piramal benefits
ವಿವಿಧ ಭತ್ಯೆಗಳು
ನಿಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನೀವು ಹೊಂದಿದ್ದೀರಿ ಎಂದು ನಾವು ಖಚಿತಪಡಿಸುತ್ತೇವೆ.
Piramal benefits
ಸಂಪರ್ಕದಲ್ಲಿರಿ
ನೀವು ಪ್ರತಿ ತಿಂಗಳು ಮೊಬೈಲ್ ಮತ್ತು ಇಂಟರ್ನೆಟ್ ಬಿಲ್ ಅನ್ನು ಮರುಪಾವತಿಸುತ್ತೀರಿ ಎಂಬ ಭರವಸೆ ಇದೆ.
Piramal benefits
ಪಿರಮಲ್ ಕಲಿಕೆ ವಿಶ್ವವಿದ್ಯಾಲಯ
ನಾವು ಉದ್ಯೋಗಿಗಳಿಗೆ ಅವರ ವರ್ತನೆಯ ಮತ್ತು ಕ್ರಿಯಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಲು ಕಲಿಕೆಯ ಕೊಡುಗೆಗಳನ್ನು ನೀಡುತ್ತೇವೆ
ನಮ್ಮ ಕೆಲಸದ ಸಂಸ್ಕೃತಿ
Piramal Work Culture
Piramal Work Culture
Piramal Work Culture
Piramal Work Culture

ನಮ್ಮ ಕಥೆಗಳು

piramal-stories
piramal-stories
ಪ್ರಶ್ನೆಗಳೇನಾದರು ಇವೆಯಾ? ಮೂಲಕ ನಮ್ಮ ಸಂಪರ್ಕದಲ್ಲಿರಿ
1800 266 6444
ನಮ್ಮನ್ನು ಅನುಸರಿಸಿರಿ