ರೂ. 5 ಲಕ್ಷ - 2 ಕೋಟಿಯ ವರೆಗೆ
30 ವರ್ಷಗಳ
9.50%* ವಾರ್ಷಿಕ
ಅರ್ಹತೆಯ ಮಾನದಂಡಗಳು ನಿಮ್ಮ ಉದ್ಯೋಗವನ್ನು ಅವಲಂಬಿಸಬಹುದು. ಕಂತನ್ನು ಲೆಕ್ಕ ಮಾಡಿರಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ.
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್ಆ್ಯಪ್ ಮಾಡಿರಿ
ದಾಖಲೆಗಳ ಯಾದಿಯನ್ನು ನನಗೆ ವಾಟ್ಸ್ಆ್ಯಪ್ ಮಾಡಿರಿ
Tಗೃಹ ಸಾಲದ ಮೊಬಲಗಿನ ಅರ್ಹತೆ ಮತ್ತು ಗೃಹ ಸಾಲದ ಕಂತನ್ನು ಲೆಕ್ಕ ಮಾಡಲು ಬಳಸುವ ಸರಳ ಸಾಧನವಾದ ಕ್ಯಾಲ್ಕುಲೇಟರ್ ನಮ್ಮ ಪೋರ್ಟಲ್ನಲ್ಲಿ ಲಭ್ಯವಿದೆ. ಇದೊಂದು ಉಚಿತ ಆನ್ಲೈನ್ ಸಾಧನವಾಗಿದ್ದು ಗೃಹ ಸಾಲದ ಬಗ್ಗೆ ನೀವು ಸಕ್ಷಮವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ಹೊಂದಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಆದಾಯ ಕರ ಕಾಯಿದೆ 1961ರ ಅಧಿನಿಯಮ 80ಸಿ ಅಂತರ್ಗತ ನೀವು ಮೂಲ ಗೃಹ ಸಾಲದ ಮೊತ್ತ, ರಿಜಿಸ್ಟ್ರೇಶನ್ ವೆಚ್ಚ ಮತ್ತು ಸ್ಟ್ಯಾಂಪ್ ಡ್ಯೂಟಿಯ ಮೇಲೆ ರೂ. 1.5 ಲಕ್ಷದ ವರೆಗೆ ರಿಯಾಯಿತಿಯ ದಾವೆ ಮಾಡಬಹುದು.
ಇಲ್ಲ. ಆರ್ಬಿಐ ಮಾರ್ಗದರ್ಶನಗಳ ಅನುಸಾರ, ಸಾಲ ನೀಡುವವರು ಪೂರ್ತಿ 100% ಗೃಹ ಸಾಲ ನೀಡುವುದು ಸಾಧ್ಯವಿಲ್ಲ. ನೀವು ಆರಿಸಿಕೊಂಡಿರುವ ಸಾಲ ನೀಡುವವರನ್ನು ಅವಲಂಬಿಸಿ, ನೀವು ಆಸ್ತಿಯ ಖರೀದಿ ವೌಲ್ಯದ 80%ದಿಂದ 90% ವರೆಗೆ ಗೃಹ ಸಾಲ ಪಡೆಯಬಹುದು. ಬಾಕಿ ಹಣವನ್ನು ನಿಮ್ಮದೇ ಆದ ಮೂಲಗಳಿಂದ ನೀವು ಮುಂಗಡ ಸಂದಾಯ ಮಾಡಬೇಕಾಗುತ್ತದೆ.
ಪೀರಾಮಲ್ ಫೈನಾನ್ಸ್ ರೂ. 75 ಲಕ್ಷದ ವಾರೆಗಿನ ಗೃಹ ಸಾಲವನ್ನು 25 ವರ್ಷಗಳ ಅವಧಿಗಾಗಿ ನೀಡಬಹುದು.
ಗೃಹ ಸಾಲವು ಚಿರಪರಿಚಿತವಾದ ಆರ್ಥಿಕ ಸಹಾಯದ ಆಯ್ಕೆಯಾಗಿದ್ದು, ವ್ಯಕ್ಯಿಯೊಬ್ಬರು ತಮ್ಮ ಕನಸಿನ ಆಸ್ತಿಯನ್ನು ಖರೀದಿಸಲು ಮತ್ತು ಹೊಂದಿಕೊಳ್ಳಲು ಅಥವಾ ರಗಳೆ-ರಹಿತವಾಗಿ ಮನೆ ಮಾಡಿಕೊಳ್ಳಲು ಸಾಹಾಯ ಮಾಡಬಲ್ಲ ಹಣವನ್ನು ಒದಗಿಸುತ್ತದೆ. ನಿಮಗೆ ಗೃಹ ಸಾಲ ನೀಡುವವರು ನಿಮ್ಮ ಮನೆಯ/ಆಸ್ತಿಯ ವೆಚ್ಚದ ಹೆಚ್ಚುಕಡಿಮೆ 75-80% ವರೆಗೆ ವೆಚ್ಚವನ್ನು ಆವರಿಸುತ್ತಾರೆ. ಬಾಕಿ ಹಣವನ್ನು ನೀವು ಮುಂಗಡದ ರೂಪದಲ್ಲಿ (ಪ್ರಾರಂಭಿಕ ಹಣ ಸಂದಾಯ) ನೀಡಬೇಕಾಗುತ್ತದೆ. ಈ ಪ್ರಕಾರದ ಸಾಲವನ್ನು ಹೆಚ್ಚು ದೀರ್ಘ ಕಾಲಾವಧಿಗಾಗಿ ಯೋಗ್ಯ ಬಡ್ಡಿ ದರದಲ್ಲಿ ಪಡೆಯಬಹುದು.
ಆರ್ಬಿಐ ಮಾರ್ಗದರ್ಶನಗಳ ಅನುಸಾರ, ಬ್ಯಾಂಕ್ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಪ್ರತಿ ಮೂರು ತಿಂಗಳಿಗೊಮ್ಮೆ ಗೃಹ ಸಾಲದ ಮೇಲಿನ ಬಡ್ಡಿಯ ದರಗಳನ್ನು ಪರಿಶೀಲಿಸಬೇಕು, ಮೌಲ್ಯಾಂಕನ ಮಾಡಬೇಕು ಮತ್ತು ಅಗತ್ಯವಿದ್ದರೆ ಪರಿಷ್ಕರಿಸಬೇಕಾಗುತ್ತದೆ. ಆದರೆ, ಇದು ಕೇವಲ ಫ್ಲೋಟಿಂಗ್ ಗೃಹ ಸಾಲದ ಬಡ್ಡಿಗೆ ಅನ್ವಯಿಸುತ್ತದೆ ಮತ್ತು ಇದು ಮಾರುಕಟ್ಟೆಯ ಸ್ಥಿತಿ-ಗತಿಗಳಿಗೆ ಅನುಸಾರವಾಗಿ ಬದಲಾಗುವುದು ಸಾಧ್ಯವಿದೆ.
ಪೀರಾಮಲ್ ಫೈನಾನ್ಸ್ನಿಂದ ಗೃಹ ಸಾಲ ಪಡೆಯುವುದರಿಂದ ಹಲವಾರು ಉಪಯುಕ್ತತೆಗಳಿವೆ. ಅವುಗಳಲ್ಲಿ ಕೆಲವು :
ಭಾರತೀಯರ ಅಗತ್ಯತೆಯನ್ನು ಈಡೇರಿಸಲು ವಿಶೇಷ ರೀತಿಯಲ್ಲಿ ಪೀರಾಮಲ್ ಪೈನಾನ್ಸ್ ಗೃಹ ಸಾಲಗಳನ್ನು ರೂಪಿಸಲಾಗಿದೆ. ನೀವು ಗೃಹ ಸಾಲಗಳಿಗಾಗಿ ಆಫ ಲೈನ್ ಅಥವಾ ಆನ್ ಲೈನ್, ಯಾವುದೇ ರೀತಿ ಅರ್ಜಿಸಲ್ಲಿಸಬಹುದು. ನಮ್ಮ ತಂಡವು ನಿಮ್ಮ ಗೃಹ ಸಾಲಗಳ ಅಗತ್ಯಗಳಿಗಾಗಿ ಪರಿಣಾಮಕಾರಿ ಮತ್ತು ಸಮರ್ಪಕ ಗ್ರಾಹಕ ಸೇವೆ ಸಲ್ಲಿಸಲು ಸದಾ ಸಿದ್ಧ.
ನಾನು ಗೃಹ ಸೇತು ಗೃಹ ಸಾಲ ಯೋಜನೆಗಾಗಿ ಅರ್ಜಿ ಮಾಡಿದೆ. 29 ವರ್ಷಗಳ ಅವಧಿಗಾಗಿ ಅದು ಮಂಜೂರಾಯಿತು. ನನಗೆ ಆದೇ ಬೇಕಾಗಿತ್ತು. ಶೀಘ್ರದಲ್ಲೆ ನಮ್ಮದೇ ಆದ ಹೊಸ ಮನೆಗೆ ಹೋಗುತ್ತಿದ್ದೇವೆಂದು ನನ್ನ ಪರಿವಾರದವರು ತುಂಬಾ ಉತ್ತೇಜಿತರಾಗಿದ್ದಾರೆ.
ರಾಜ ೀಾಂದ್ರ ರೂಪಚ್ಾಂದ್ ರಾಜಪೂತ್