ಪೀರಾಮಲ್ ಕ್ಯಾಪಿಟಲ್‌ ಅಂಡ್‌ ಹೌಸಿಂಗ್‌ ಫೈನಾನ್ಸ್‌ ಲಿ.ನಿಂದ [ಪೀರಾಮಲ್ ಫೈನಾನ್ಸ್‌] ಬಳಸಿದ ಕಾರು ಸಾಲದ

ಪ್ರಮುಖ ವೈಶಿಷ್ಟ್ಯಗಳು

ವಯಸ್ಸಿನ ಅವಶ್ಯಕತೆ :

ವೇತನ ಪಡೆಯುವವರು: 21-60 ವರ್ಷ
ಸಂಬಳ ರಹಿತ: 23-65 ವರ್ಷ

ಕನಿಷ್ಠ ನಿವ್ವಳ ಆದಾಯ:

ವೇತನ ಪಡೆಯುವವರು: 2,00,000
ಸಂಬಳ ರಹಿತ: 2,50,000

ಸಾಲದ ಮೊತ್ತ

Car & Against Car: 25,00,000
Transfer & Top Up: 15,00,000

ಸವಿವರ ಫೀಸ್ ಹಾಗೂ ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿಇಲ್ಲಿ ಕ್ಲಿಕ್ ಮಾಡಿ *ಟಿ&ಸಿ ಅನ್ವಯಿಸುತ್ತದೆ

ನಮ್ಮಲ್ಲಿ ದೊರೆಯುವ ಸೌಲಭ್ಯಗಳು

ಕಾರಿಗೆ ಸಾಲ

ನಮ್ಮ ಪೂರ್ವ ಸ್ವಾಮ್ಯದ ಕಾರ್ ಲೋನ್ ನೀವು ಖರೀದಿಸಲು ಬಯಸುವ ಕಾರನ್ನು ಪಡೆದುಕೊಳ್ಳಲು ಅಗತ್ಯವಾದ ಹಣವನ್ನು ಒದಗಿಸುತ್ತದೆ

ಇರುವ ಸ್ವಂತದ ಕಾರಿನ ಮೇಲೆ ಸಾಲ

ತುರ್ತುಸ್ಥಿತಿಗಳು ಯಾವಾಗ ಬೇಕಾದರೂ ಉದ್ಭವಿಸಬಹುದು. ಕಷ್ಟದ ಕಾಲ ಬಂದಾಗ, ಆರ್ಥಿಕ ನೆರವಿಗಾಗಿ ನಿಮ್ಮ ಸ್ವಂತದ ಕಾರಿನ ಮೇಲೆ ಸಾಲ ಬೇಕೆಂದು ಕೇಳಿ ಮತ್ತು ಪೀರಾಮಲ್ ಫೈನಾನ್ಸ್‌ನಿಂದ ಕೂಡಲೇ ಹಣ ಪಡೆದುಕೊಳ್ಳಿ.

ಬ್ಯಾಲೆನ್ಸ್‌ ಟ್ರಾನ್ಸ್‌ಫರ್‌ ಮತ್ತು ಟಾಪ್‌-ಅಪ್‌

ನಮ್ಮ ಬ್ಯಾಲೆನ್ಸ್‌ ಟ್ರಾನ್ಸ್‌ಫರ್‌ ಸೌಲಭ್ಯವನ್ನು ಬಳಸಿಕೊಳ್ಳಿ. ಚಾಲ್ತಿಯಲ್ಲಿರುವ ಸಾಲಗಳ ಜೊತೆಗೆ ಯಾರಿಗೆ ಸ್ವಲ್ಪ ಹೆಚ್ಚು ಹಣ ಬೇಕೋ ಅವರು ನಮ್ಮ ಟಾಪ್‌-ಅಪ್‌ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅರ್ಹತೆಯ ಮಾನದಂಡ

ವೇತನ ಪಡೆಯುವವರಿಗೆಸ್ವಂತ-ಉದ್ಯೋಗದವರಿಗೆ:
ಭಾರತದ ನಿವಾಸಿಯಾಗಿರಬೇಕುಭಾರತದ ನಿವಾಸಿಯಾಗಿರಬೇಕು
ಸಾಲ ವೈಯಕ್ತಿಕ ಬಳಕೆಗೆ ಮಾತ್ರ ಅನ್ವಯಿಸುತ್ತದೆಸಾಲ ವೈಯಕ್ತಿಕ ಬಳಕೆಗೆ ಮಾತ್ರ ಅನ್ವಯಿಸುತ್ತದೆ
ವಯಸ್ಸಿನ ಅವಶ್ಯಕತೆ: 21-60 ವರ್ಷಗಳುವಯಸ್ಸಿನ ಅವಶ್ಯಕತೆ: 23-65 ವರ್ಷಗಳು
ಕನಿಷ್ಠ ನಿವ್ವಳ ಆದಾಯ: ₹2,00,000 per annumಕನಿಷ್ಠ ನಿವ್ವಳ ಆದಾಯ: ₹2,50,000 per annum
ಈ ಕಾರನ್ನು ಈ ಹಿಂದೆ ಇಬ್ಬರಿಗಿಂತ ಹೆಚ್ಚು ಮಾಲೀಕರು ಬಳಸಿರಬಾರದುಈ ಕಾರನ್ನು ಈ ಹಿಂದೆ ಇಬ್ಬರಿಗಿಂತ ಹೆಚ್ಚು ಮಾಲೀಕರು ಬಳಸಿರಬಾರದು
ಸಾಲದ ಅವಧಿ ಮುಗಿಯುವ ಹೊತ್ತಿಗೆ ಕಾರು 12 ವರ್ಷಕ್ಕಿಂತ ಹೆಚ್ಚು ಹಳೆಯದಾಗಬಾರದುಸಾಲದ ಅವಧಿ ಮುಗಿಯುವ ಹೊತ್ತಿಗೆ ಕಾರು 12 ವರ್ಷಕ್ಕಿಂತ ಹೆಚ್ಚು ಹಳೆಯದಾಗಬಾರದು
ಸಾಲದ ಗರಿಷ್ಠ ಮೊತ್ತ: 15,00,000ಸಾಲದ ಗರಿಷ್ಠ ಮೊತ್ತ: 15,00,000

ಅಗತ್ಯವಿರುವ ದಾಖಲೆಗಳು: ಕಾರಿಗೆ ಸಾಲ

ದಾಖಲೆಗಳುವೇತನ ಪಡೆಯುವವರಿಗೆಸ್ವಂತ-ಉದ್ಯೋಗದವರಿಗೆ:
ಕೆವೈಸಿ ಪ್ರೂಫ್‌
true
true
ಬ್ಯಾಂಕ್‌ ಸ್ಟೇಟ್‌ಮೆಂಟ್‌ ಮತ್ತು ಸ್ಯಾಲರಿ ಸ್ಲಿಪ್‌
true
true
ಐಟಿಆರ್‌ [2 ವರ್ಷ] ಆದಾಯದ ಲೆಕ್ಕಾಚಾರ ಅಥವಾ ಸಿಏ ಸರ್ಟಿಫೈಡ್‌ / ಪ್ರಾವಿಶನಲ್‌ ಸಿಏ ಸರ್ಟಿಫೈಡ್‌ / ಆಡಿಟೆಡ್‌ ಪಿ/ಎಲ್‌ ಸ್ಟೇಟ್‌ಮೆಂಟ್‌ ಮತ್ತು ಬಿ/ಎಸ್‌ [ಪಿಏಟಿ]
false
true
ಬಿಸಿನೆಸ್‌ ಪ್ರೂಫ್‌ - ಶಾಪ್‌ ಮತ್ತು ಎಸ್ಟಾಬ್ಲಿಶ್‌ಮೆಂಟ್‌ ರೆಜಿಸ್ಟ್ರೇಶನ್‌ / ಜಿಎಸ್‌ಟಿ ಸರ್ಟಿಫಿಕೇಟ್‌ / ಮುನಿಸಿಪಲ್‌ ಕಾರ್ಪೊರೇಶನ್‌ ಟ್ಯಾಕ್ಸ್‌ ಆರ್‌ ಫಾರ್ಮ್‌26 ಏಸಾರ್‌/ಉದ್ಯಮ್‌ ಆಧಾರ್‌ ರೆಜಿಸ್ಟ್ರೇಶನ್‌
false
true

ಅಗತ್ಯವಿರುವ ದಾಖಲೆಗಳು: ಕಾರಿನ ಮೇಲೆ ಸಾಲ

ಸಂಬಳ ಮತ್ತು ಸ್ವಯಂ ಉದ್ಯೋಗಿ
ಪಾಸ್‌ಪೋರ್ಟ್‌ ಸೖಜ್‌ ಫೋಟೋ
ಕೆವೈಸಿ ಪ್ರೂಫ್‌
ಹೆಚ್ಚುವರಿ ವಿಳಾಸದ ಪ್ರೂಫ್‌, ಅಗತ್ಯವಿರುವಲ್ಲಿ
ಎನ್‌ಏಸಿಎಚ್‌
ಆದಾಯ ಮತ್ತು ಬ್ಯಾಂಕಿಂಗ್‌ ದಾಖಲೆಗಳು
ಆರ್‌ಸಿ ನಕಲು
ವಿಮೆಯ ನಕಲು
ವಾಹನದ ವ್ಯಾಲ್ಯುಯೇಶನ್‌ ರಿಪೋರ್ಟ್‌
ಇ-ಕರಾರು

ಬ್ಯಾಲೆನ್ಸ್‌ ಟ್ರಾನ್ಸ್‌ಫರ್‌ / ಟಾಪ್‌-ಅಪ್‌ ಸಾಲ

ಸಂಬಳ ಮತ್ತು ಸ್ವಯಂ ಉದ್ಯೋಗಿ
ಪಿಓಏ [ವಿಳಾಸದ ಪ್ರೂಫ್‌]
ಪಿಓಐ [ಗುರುತಿನ ಪ್ರೂಫ್‌]
ಬ್ಯಾಂಕ್‌ ಸ್ಟೇಟ್‌ಮೆಂಟ್‌
6 ತಿಂಗಳ ಪ್ರಾಥಮಿಕ ಬ್ಯಾಂಕ್ ಸ್ಟೇಟ್ಮೆಂಟ್
ಆರ್‌ಸಿ ನಕಲು
ಬಿಟಿ-ಗೆ ಫೈನಾನ್ಸರ್‌ / ಸಾಲದ ವಿವರಗಳು
ಇತರ ಯಾವುದೇ ದಾಖಲೆಪತ್ರ, ಸ್ವಂತ ಕಾರಿನ ಮೇಲೆ ಸಾಲದ ಪ್ರಾಡಕ್ಟ್‌ ಪ್ರಕಾರ

ಪೂರ್ವ ಸ್ವಾಮ್ಯದ ಕಾರು ಸಾಲದ ಪ್ರಯೋಜನಗಳು

ತ್ವರಿತ ಮಂಜೂರಾತಿ

2 ಗಂಟೆಯೊಳಗೆ ಅರ್ಜಿ ಹಾಕಿದ ಸಾಲದ ಮೊತ್ತದ 90%ನ್ನು ಮಂಜೂರು ಮಾಡಲಾಗುತ್ತದೆ.

ಅದೇ ದಿನ ವಿತರಣೆ

ಮಂಜೂರಾದ ನಂತರ ನಾವು ಸಾಲದ ಮೊತ್ತವನ್ನು ಕೂಡಲೇ ವಿತರಿಸುತ್ತೇವೆ.

ಪೇಪರ್‌-ರಹಿತ ಪ್ರಾಸೆಸ್‌

ನಿಮ್ಮ ಮನೆಯ ಆರಾಮದಿಂದಲೇ 100% ಡಿಜಿಟಲ್‌ ಮಾಡಿದ ಸಾಲದ ಅರ್ಜಿಯ ಕಾರ್ಯವಿಧಾನ

ಅತ್ಯಲ್ಪ ದಾಖಲೆಪತ್ರಗಳು

ಅನಗತ್ಯ ದಾಖಲೆಪತ್ರಗಳು ಬೇಕಾಗಿಲ್ಲ. ಕೆಲವೇ ಅವಶ್ಯಕ ದಾಖಲೆಗಳು ಸಾಕು.

ಆಗಾಗ ಕೇಳಿಬರುವ ಪ್ರಶ್ನೆಗಳು

ಬಳಸಿದ ಕಾರಿಗೆ ಸಾಲ ಅಂದರೇನು?
piramal faqs

ಯಾವ ಜಂಜಾಟವೂ ಇಲ್ಲದೆ ನಾನು ಬಳಸಿದ ಕಾರಿಗೆ ಸಾಲವನ್ನು ಹೇಗೆ ಪಡೆದುಕೊಳ್ಳಬಹುದು?
piramal faqs

ಬಳಸಿದ ಕಾರಿಗೆ ಸಾಲವನ್ನು ಆಯ್ಕೆಮಾಡುವುದರ ಪ್ರಯೋಜನಗಳೇನು?
piramal faqs

ಬಳಸಿದ ಕಾರಿಗೆ ಸಾಲವನ್ನು ಪಡೆಯುವಾಗ, ನಾನು ಏನಾದರೂ ನಗದುಹಣವನ್ನು ಕೊಡಬೇಕಾಗುತ್ತದೆಯೇ?
piramal faqs

ಬಳಸಿದ ಕಾರಿಗೆ ಸಾಲವನ್ನು ಪ್ರಾಸೆಸ್‌ ಮಾಡುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ?
piramal faqs